Webdunia - Bharat's app for daily news and videos

Install App

ಸೂರ್ಯಗ್ರಹಣದ ವೇಳೆ ಜನರು ಮೊಟ್ಟೆಗಳನ್ನು ರಸ್ತೆಯ ಮೇಲೆ ಲಂಬವಾಗಿ ನಿಲ್ಲಿಸಿದ್ದೇಕೆ?

Webdunia
ಶನಿವಾರ, 28 ಡಿಸೆಂಬರ್ 2019 (06:11 IST)
ಮಲೇಷ್ಯಾ : ಸೂರ್ಯಗ್ರಹಣದ ವೇಳೆ ಮಲೇಷ್ಯಾ ಹಾಗೂ ಇಂಡೋನೇಷಿಯಾದ ಜನರು ಮೊಟ್ಟೆಗಳನ್ನು ರಸ್ತೆಯ ಮೇಲೆ ಲಂಬವಾಗಿ ನಿಲ್ಲಿಸಿದ್ದಾರೆ.



ಹೌದು. ಇದಕ್ಕೆ ಕಾರಣವೆನೆಂದರೆ ಸೂರ್ಯಗ್ರಹಣದ ವೇಳೆ ಗುರುತ್ವಾಕರ್ಷಣ ಬಲವು ಹೆಚ್ಚಾಗಿರುವ ಕಾರಣ ಮೊಟ್ಟೆಗಳು ಲಂಬವಾಗಿ ನಿಲ್ಲುತ್ತದೆ ಎಂದು ಅನೇಕರು ನಂಬಿರುವ ಹಿನ್ನಲೆಯಲ್ಲಿ ಇದನ್ನು ಪರೀಕ್ಷಿಸಲು ಈ ಜನರು ಮುಂದಾಗಿದ್ದಾರೆ.


ಅದಕ್ಕಾಗಿ ಸೂರ್ಯಗ್ರಹಣದ ವೇಳೆ ರಸ್ತೆಯ ಮೇಲೆ ಮೊಟ್ಟೆಗಳನ್ನು ಲಂಬವಾಗಿ ನಿಲ್ಲಿಸಲು ಪ್ರಯತ್ನಿಸಿದ್ದು, ಇದರಲ್ಲಿ ಸಕ್ಸಸ್ ಆಗಿದ್ದಾರೆ. ಆದಕಾರಣ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಮುಂದಿನ ಸುದ್ದಿ
Show comments