Select Your Language

Notifications

webdunia
webdunia
webdunia
webdunia

ಈ 14 ಲಕ್ಷ ರೂ ಮೌಲ್ಯದ ಚೀಲವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದೇಕೆ?

ಈ 14 ಲಕ್ಷ ರೂ ಮೌಲ್ಯದ ಚೀಲವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದೇಕೆ?
ಆಸ್ಟ್ರೇಲಿಯಾ , ಸೋಮವಾರ, 7 ಸೆಪ್ಟಂಬರ್ 2020 (07:54 IST)
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಕಸ್ಟಮ್ಸ್ ಅಧಿಕಾರಿಗಳು 14 ಲಕ್ಷ ರೂ ಮೌಲ್ಯದ ಎಲಿಗೇಟರ್ ಚರ್ಮದ ಚೀಲವನ್ನು ವಶಪಡಿಸಿಕೊಂಡಿದ್ದಾರೆ.

ಎಲಿಗೇಟರ್ ಚರ್ಮದ ಉತ್ಪನ್ನಗಳನ್ನು ಬಳಸಲು ಆಸ್ಟ್ರೇಲಿಯಾದಲ್ಲಿ ಅನುಮತಿ ಇದ್ದರೂ ಕೂಡ ಮಾಲೀಕರು ಪರವಾನಗಿಯನ್ನು ಪಡೆಯಬೇಕು. ಎಲಿಗೇಟರ್ ಚರ್ಮದ ಚೀಲದ ಮಾಲೀಕನು ಫ್ರಾನ್ಸ್ ನ ಸೆಂಟ್ ಲಾರೆಂಟ್ ಅಂಗಡಿಯೊಂದರಲ್ಲಿ 14 ಲಕ್ಷ ರೂ ಮೌಲ್ಯದ ಐಶರಾಮಿ ಎಲಿಗೇಟರ್ ಚರ್ಮದ ಚೀಲವನ್ನು ಖರೀದಿಸಿದನು.

ಆದರೆ ಮಾಲೀಕ ಆಮದು ಪರವಾನಗಿಯನ್ನು ನೀಡದ ಕಾರಣ ಅಕ್ರಮ ವನ್ಯಜೀವಿ ವ್ಯಾಪಾರದಲ್ಲಿ ಭಾಗಿಯಾಗಿರಬಹುದೆಂದು ಅನುಮಾನಗೊಂಡು ಅಧಿಕಾರಿಗಳು ಚೀಲವನ್ನು ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

49. 6 ಲಕ್ಷಕ್ಕೆ ಮಾರಾಟವಾದ ಕಸದ ಚೀಲ