ಪತಿಯೊಂದಿಗೆ ವಾಸಿಸಲು ಸಹೋದರಿಯ ಪಾಸ್‍ಪೋರ್ಟ್ ಬಳಕೆ!

Webdunia
ಗುರುವಾರ, 30 ಜೂನ್ 2022 (13:22 IST)
ಬೀಜಿಂಗ್ : ವಿದೇಶಿ ಪ್ರಯಾಣಕ್ಕೆಂದು ಸುಮಾರು 30 ಬಾರಿ ಪಾಸ್ಪೋರ್ಟ್ ಬದಲಾಯಿಸಿದ ಆರೋಪದ ಮೇಲೆ ಚೀನಾ ಪೊಲೀಸರು ಅವಳಿ ಸಹೋದರಿಯನ್ನು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹರ್ಬಿಮ್ ನಗರದ ನಿವಾಸಿಯಾಗಿರುವ ಝೌ ಸಹೋದರಿಯರ ತನಿಖೆ ನಡೆಸಲಾಗುತ್ತಿದೆ. ಹಾಂಗ್ ಎನ್ನುವವಳು ಜಪಾನ್ನಲ್ಲಿರುವ ತನ್ನ ಪತಿಯೊಂದಿಗೆ ಇರಲು ಬಯಸಿದ್ದಳು. ಆದರೆ ಆಕೆಯ ವೀಸಾ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಆಕೆ ಜಪಾನ್, ಚೀನಾ, ರಷ್ಯಾ ದೇಶಗಳಿಗೆ ತೆರಳಲು ತನ್ನ ಅವಳಿ ಸಹೋದರಿಯ ಪಾಸ್ಪೋರ್ಟ್ನ್ನು ಬಳಸುತ್ತಿದ್ದಳು.

ಇದೇ ರೀತಿ ಸುಮಾರು 30 ಬಾರಿ ತನ್ನ ಅವಳಿ ಸಹೋದರಿಯ ಪಾಸ್ಪೋರ್ಟ್ನ್ನು ಬಳಸಿದ್ದಾಳೆ. ಆದರೆ ಈ ಬಾರಿ ಚೀನಾಕ್ಕೆ ಆಗಮಿಸುವಾಗ ಆಕೆ ಅವಳಿ ಸಹೋದರಿಯ ವೀಸಾವನ್ನು ಬಳಸಿರುವ ವಿಷಯ ಬಯಲಾಗಿದೆ. ಜೊತೆಗೆ ಆಕೆ ಈ ಮೊದಲು ಪ್ರಯಾಣ ಬೆಳೆಸಿದ್ದ ಇತಿಹಾಸವನ್ನು ಪರಿಶೀಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ಅವಳಿ ಸಹೋದರಿಯನ್ನು ಬಂಧಿಸಿದ್ದಾರೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪಾಸಿಂಗ್ ಅಂಕದಲ್ಲಿ ಭಾರೀ ಬದಲಾವಣೆ

Video: ಆರ್ ಎಸ್ಎಸ್ ಹೀಗೆ ಬೆದರಿಕೆ ಹಾಕುತ್ತದೆ ಎಂದು ಅಡಿಯೋ ಬಾಂಬ್ ಹಾಕಿದ ಪ್ರಿಯಾಂಕ್ ಖರ್ಗೆ

ರಸ್ತೆ ಸರಿ ಮಾಡಿ ಎಂದರೆ ಉದ್ಯಮಿಗಳಿಗೇ ಬೆದರಿಸುವ ಕಾಂಗ್ರೆಸ್ ಸರ್ಕಾರ: ಸಿಟಿ ರವಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ರಸ್ತೆಗೆ ಡಾಂಬರು ಹಾಕ್ತಿದ್ದೀವಿ ನೋಡ್ಕೊಳ್ಳಿ ಎಂದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments