Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ವಿಮಾನಗಳಿಗೆ ನಿಷೇಧ ವಿಧಿಸಿದ ಅಮೆರಿಕಾ

ಪಾಕಿಸ್ತಾನ ವಿಮಾನಗಳಿಗೆ ನಿಷೇಧ ವಿಧಿಸಿದ ಅಮೆರಿಕಾ
ನ್ಯೂಯಾರ್ಕ್ , ಶನಿವಾರ, 11 ಜುಲೈ 2020 (11:40 IST)
ನ್ಯೂಯಾರ್ಕ್: ಸುರಕ್ಷತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ವಿಮಾನಗಳಿಗೆ ಅಮೆರಿಕಾ ತನ್ನ ದೇಶಕ್ಕೆ ಬಂದಿಳಿಯಲು ನಿರ್ಬಂಧ ವಿಧಿಸಿದೆ.


ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನಗಳ ಪೈಲಟ್ ಗಳ ಪ್ರಮಾಣ ಪತ್ರದ ಕುರಿತು ಸಂದೇಹ, ದೂರುಗಳು ಬಂದ ಕಾರಣ ಪಾಕ್ ನ ಎಲ್ಲಾ ವಿಮಾನಗಳಿಗೆ ಅಮೆರಿಕಾ ನಿಷೇಧ ವಿಧಿಸಿದೆ. ಪಾಕಿಸ್ತಾನದಲ್ಲಿರುವ ಶೇ. 40 ಪೈಲಟ್ ಗಳಿಗೆ ನಕಲಿ ಪ್ರಮಾಣ ಪತ್ರಗಳಿವೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿ