Webdunia - Bharat's app for daily news and videos

Install App

ಚೀನಾಕ್ಕೆ ಉತ್ತರ ಕೊಟ್ಟ ರೀತಿಗೆ ಭಾರತಕ್ಕೆ ಅಮೆರಿಕಾ ಮೆಚ್ಚುಗೆ

Webdunia
ಗುರುವಾರ, 9 ಜುಲೈ 2020 (10:14 IST)
ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಕಾಲು ಕೆರೆದುಕೊಂಡು ಯೋಧರ ಸಾವಿಗೆ ಕಾರಣವಾದ ಚೀನಾಕ್ಕೆ ತಕ್ಕ ತಿರುಗೇಟು ಕೊಟ್ಟ ಭಾರತದ ನಡೆಗೆ ಅಮೆರಿಕಾ ಮೆಚ್ಚುಗೆ ವ್ಯಕ್ತಪಡಿಸಿದೆ.


ಗಡಿಯಲ್ಲಿ ಈಗಲೂ ತನ್ನ ಸೇನಾ ಸಾಮರ್ಥ್ಯ ಪ್ರದರ್ಶಿಸುತ್ತಿರುವ ಭಾರತ ಯುದ್ಧ ವಿಮಾನಗಳ ಮೂಲಕ ಕುತಂತ್ರಿ ಚೀನಾ ಮೇಲೆ ಹದ್ದಿನಗಣ್ಣಿಟ್ಟಿದೆ. ಈ ಮೂಲಕ ಭಾರತ ಈಗ ಮೊದಲಿನಂತಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪಾಂಪ್ಯೇ ಗಡಿಯಲ್ಲಿ ಅನಗತ್ಯವಾಗಿ ಆಕ್ರಮಣಕಾರಿ ನಡೆ ಪ್ರದರ್ಶಿಸಿದ ಚೀನಾಕ್ಕೆ ಭಾರತ ತಕ್ಕ ಏಟು ಕೊಟ್ಟಿದೆ. ಈ ಬಗ್ಗೆ ಹಲವು ಬಾರಿ ನಾನು ಭಾರತ ವಿದೇಶಾಂಗ ಸಚಿವ ಜೈಶಂಕರ್ ಜತೆಗೆ ಮಾತನಾಡಿದ್ದೆ ಎಂದು ಪಾಂಪ್ಯೇ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಹಾ ಹಂತಕ ಫಯಾಜ್ ಕತೆ ಏನಾಗಿದೆ ನೋಡಿ

ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಬರೋಬ್ಬರಿ ₹1.3ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಕೊಡುಗೆ

ರಾಜ್ಯದ ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಲು ದಿಟ್ಟ ನಿರ್ಧಾರ ಕೈಗೊಂಡ ನಿಖಿಲ್‌

ಧರ್ಮಸ್ಥಳ ಬುರುಡೆ ರಹಸ್ಯದಲ್ಲಿ ಮಹತ್ವದ ಬೆಳವಣಿಗೆ, ಎಸ್‌ಐಟಿ ತನಿಖೆಗೆ ಹಾಜರಾದ ಉದಯ್ ಜೈನ್‌

ರಣಮಳೆಗೆ ನರಕಸದೃಶವಾದ ಹಿಮಾಚಲ ಪ್ರದೇಶ‌: ಸಾವಿರಾರು ರಸ್ತೆಗಳ ಸಂಪರ್ಕ ಕಡಿತ

ಮುಂದಿನ ಸುದ್ದಿ
Show comments