Select Your Language

Notifications

webdunia
webdunia
webdunia
webdunia

ಸ್ವೀಡನ್: ಜನರ ಮೇಲೆ ಟ್ರಕ್ ನುಗ್ಗಿಸಿ ಮೂವರ ಹತ್ಯೆಗೈದ ಭಯೋತ್ಪಾದಕ

ಸ್ವೀಡನ್: ಜನರ ಮೇಲೆ ಟ್ರಕ್ ನುಗ್ಗಿಸಿ ಮೂವರ ಹತ್ಯೆಗೈದ ಭಯೋತ್ಪಾದಕ
ಸ್ಟಾಕ್‌ಹೋಮ್‌ , ಶುಕ್ರವಾರ, 7 ಏಪ್ರಿಲ್ 2017 (19:43 IST)
ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನ ಜನನಿಬಿಡ ಪ್ರದೇಶವಾದ ಕ್ವೀನ್ ಸ್ಟ್ರೀಟ್‌ನಲ್ಲಿ ರಸ್ತೆಯಲ್ಲಿದ್ದ ಜನರ ಮೇಲೆ ಟ್ರಕ್ ನುಗ್ಗಿಸಿದ ಭಯೋತ್ಪಾದಕ, ಜನರ ಮೇಲೆ ಫೈರಿಂಗ್ ಕೂಡಾ ನಡೆಸಿರುವ ಘಟನೆ ವರದಿಯಾಗಿದೆ
 
ಭಾರತೀಯ ರಾಯಬಾರಿ ಕಚೇರಿ ಸಮೀಪದಲ್ಲಿಯೇ ಘಟನೆ ನಡೆದಿದ್ದರಿಂದ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಸುತ್ತುವರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಉಗ್ರನ ಆಕಸ್ಮಿಕ ದಾಳಿಯಿಂದ ಕಂಗಾಲಾದ ಜನತೆ ಓಡುತ್ತಾ ಸ್ವಯಂರಕ್ಷಣೆಯಲ್ಲಿ ತೊಡಗಿದರು. ಘಟನೆಯಲ್ಲಿ ಮೂವರು ನಾಗರಿಕರ ಹತ್ಯೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಸಾಗಿಸುತ್ತಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾರು ಜಪ್ತಿ