Select Your Language

Notifications

webdunia
webdunia
webdunia
Sunday, 13 April 2025
webdunia

ವಯಸ್ಸಾದ ತಂದೆ, ತಾಯಿಯ ನಿರ್ಲಕ್ಷ್ಯ ತೋರುವವರಿಗೆ ಚೀನಾದಲ್ಲಿ ಈ ಶಿಕ್ಷೆ ವಿಧಿಸುತ್ತಾರಂತೆ

ಚೀನಾ
ಚೀನಾ , ಗುರುವಾರ, 9 ಮೇ 2019 (07:23 IST)
ಚೀನಾ : ಕೆಲವರು ಹೆತ್ತ ತಂದೆತಾಯಿಯನ್ನು ದೇವರೆಂದು ಭಾವಿಸುತ್ತಾರೆ. ಆದರೆ ಇನ್ನು ಕೆಲವರು ವಯಸ್ಸಾದ ತಂದೆ, ತಾಯಿಯ ಬಗ್ಗೆ ನಿರ್ಲಕ್ಷ ತೋರುತ್ತಾರೆ. ಅಂತವರಿಗೆ ಚೀನಾದಲ್ಲಿ ತಕ್ಕ ಶಿಕ್ಷೆ ವಿಧಿಸುತ್ತಾರಂತೆ.



ಹೌದು. ಚೀನಾದ ಹುವಾಂಗ್ ಫೆಂಗ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ ವಯಸ್ಸಾದ ತಂದೆ, ತಾಯಿಯನ್ನು ನಿರ್ಲಕ್ಷ್ಯ ಮಾಡಲು ಹೆದರುತ್ತಾರಂತೆ. ಇದಕ್ಕೆ ಕಾರಣವೆನೆಂದರೆ ಇಲ್ಲಿ  ತಂದೆ, ತಾಯಿಯನ್ನು ವಯಸ್ಸಾದ ಮೇಲೆ ಮಕ್ಕಳು ನೋಡಿಕೊಳ್ಳದಿದ್ದರೆ ಅವರನ್ನು ಸಾರ್ವಜನಕವಾಗಿ ಅವಮಾನಿಸುವ ಶಿಕ್ಷೆ ವಿಧಿಸುತ್ತಾರಂತೆ.

 

ಅಂದರೆ ವಯಸ್ಸಾದ ತಂದೆ, ತಾಯಿಯನ್ನು ನಿರ್ಲಕ್ಷಿಸುವವರ ಹೆಸರು, ಮಾಹಿತಿ, ಭಾವಚಿತ್ರ, ಅವರ ನಡವಳಿಕೆ ಈ ಎಲ್ಲ ವಿವರಗಳೂ ಸಾರ್ವಜನಿಕವಾಗಿ ಬೋರ್ಡ್ ನಲ್ಲಿ ರಾರಾಜಿಸುತ್ತೆ ಮಾಡುತ್ತಾರಂತೆ. ಅಲ್ಲದೇ ಧ್ವನಿವರ್ಧಕಗಳನ್ನು ಬಳಸಿ ಆ ಮಕ್ಕಳ ಬಗ್ಗೆ ಸವಿವರವಾಗಿ ಹೇಳುತ್ತಾರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ತಾರೆ ಎಂಬ ಹೇಳಿಕೆಗೆ ಸಿಎಂ ಹೆಚ್.ಡಿ.ಕೆ ಹೇಳಿದ್ದೇನು?