Select Your Language

Notifications

webdunia
webdunia
webdunia
webdunia

ಈಕೆಗೆ 11 ಬಾರಿ ಮದುವೆಯಾದರೂ ತೃಪ್ತಿಯಾಗಿಲ್ವಂತೆ!

ಈಕೆಗೆ 11 ಬಾರಿ ಮದುವೆಯಾದರೂ ತೃಪ್ತಿಯಾಗಿಲ್ವಂತೆ!
ನ್ಯೂಯಾರ್ಕ್ , ಭಾನುವಾರ, 5 ಡಿಸೆಂಬರ್ 2021 (09:40 IST)
ನ್ಯೂಯಾರ್ಕ್: ಜೀವನದಲ್ಲಿ ಎಷ್ಟು ಬಾರಿ ಮದುವೆಯಾಗಬಹುದು: ಒಂದು, ಎರಡು ಅಥವಾ ಮೂರು. ಆದರೆ ಈ ಮಹಿಳೆಗೆ 11 ಬಾರಿ ಮದುವೆಯಾಗಿದ್ದರೂ ಸಾಕಾಗದೇ ಈಗ 12 ನೇ ಮದುವೆಗೆ ಪ್ರಯತ್ನಿಸುತ್ತಿದ್ದಾಳಂತೆ!

ಅಮೆರಿಕಾದ ಖ್ಯಾತ ಇಂಟೀರಿಯರ್ ಡಿಸೈನರ್ ಆಗಿರುವ ಮೊನೆಟ್ ಡಯಾಸ್ ಎಂಬಾಕೆ 11 ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ಇದೀಗ 12 ನೇ ಬಾರಿಗೆ ಮದುವೆಯಾಗಲು ವರನ ಹುಡುಕಾಟದಲ್ಲಿದ್ದಾಳಂತೆ.

ಈಕೆಗೆ ಮದುವೆಯಾಗುವುದೇ ಒಂದು ಹವ್ಯಾಸವಾಗಿಬಿಟ್ಟಿದೆ. ಹೆಚ್ಚೆಂದರೆ 2 ತಿಂಗಳು ಜೊತೆಗಿದ್ದ ಸೋಡಾ ಚೀಟಿ ಕೊಡುತ್ತಾಳಂತೆ. ಕಳೆದ ಮದುವೆ ಅಂದರೆ 11 ನೇ ಗಂಡನ ಜೊತೆಯಲ್ಲಿ ಮಾತ್ರ 10 ವರ್ಷ ಸಂಸಾರ ಮಾಡಿದ್ದಾಳಂತೆ. ಈಕೆಯ ಮದುವೆ ಸುದ್ದಿ ಈಗ ವೈರಲ್ ಆಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಮುಂದೆ ಹಸ್ತಮೈಥುನ ಮಾಡಿಕೊಂಡ ಡ್ರೈವರ್