ವಿಮಾನದಲ್ಲಿ ನಿದ್ದೆ ಮಾಡಿ ಫಜೀತಿಗೆ ಸಿಲುಕಿದ ಮಹಿಳೆ

Webdunia
ಮಂಗಳವಾರ, 25 ಜೂನ್ 2019 (08:57 IST)
ಟೊರೆನ್ಟೊ : ಸಾಮಾನ್ಯವಾಗಿ ಪ್ರಯಾಣಿಸುವಾಗ ಎಲ್ಲರಿಗೂ ನಿದ್ದೆ ಬರುತ್ತದೆ. ಆದರೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ನಿದ್ದೆ ಮಾಡಿದ ಮಹಿಳೆಯೊಬ್ಬಳ ಕತೆ ಏನಾಯಿತು ಎಂದು ನೀವು ಕೇಳಿದರೆ ಇನ್ಮೇಲೆ ಪ್ರಯಾಣಿಸುವಾಗ ನಿಮಗೆ ನಿದ್ದೆ ಬರುವುದೇ ಡೌಟ್.




ಹೌದು. ಟಿಫಾನಿ ಆಯಡಮ್ ಎನ್ನುವ ಯುವತಿ ಏರ್ ಕೆನಡಾದಲ್ಲಿ ಟೊರೆನ್ಟೊಗೆ ಪ್ರಯಾಣಿಸಿದ್ದಾಳೆ. ಅಲ್ಲಿ ಆಕೆ ನಿದ್ದೆಗೆ ಜಾರಿದ್ದಾಳೆ. ಆದರೆ ಎಚ್ಚರವಾದಾಗ ಆಕೆಗೆ ಶಾಕ್ ಆಗಿದೆ. ಯಾಕೆಂದರೆ ವಿಮಾನದೊಳಗೆ ಆಕೆ ಒಬ್ಬಳೆ ಇದ್ದಳಂತೆ. ಅಲ್ಲದೇ ಸುತ್ತಲೂ  ಕತ್ತಲು ಆವರಿಸಿದ್ದು, ವಿಮಾನದ ಬಾಗಿಲು ಕೂಡ ಲಾಕ್ ಆಗಿತ್ತಂತೆ. ವಿಮಾನದಲ್ಲಿ ವಿದ್ಯುತ್ ಸಂಪರ್ಕ ಕಟ್ ಆದ ಕಾರಣ ಲೈಟ್ ಕೂಡ ಆನ್ ಆಗುತ್ತಿರಲ್ಲಿಲ್ಲ. ಆಕೆಯ ಮೊಬೈಲ್ ನಲ್ಲಿ ಚಾರ್ಚ್ ಕೂಡ ಇರಲಿಲ್ಲವಂತೆ. ಒಂದು ಕ್ಷಣ ಆಕೆ ಗಾಬರಿಗೊಂಡು ಕಿರುಚಾಡಿದ್ದಾಳೆ.


ಕೊನೆಗೆ  ಕಾಕ್ ಪಿಟ್ ಗೆ ತೆರಳಿ ಅಲ್ಲಿದ್ದ ಟಾರ್ಚ್ ನಿಂದ ಎದುರಿನ ಕನ್ನಡಿಯಿಂದ ಏರ್‌ಪೋರ್ಟ್‌ ಭಾಗಕ್ಕೆ ಟಾರ್ಚ್‌ ಉರಿಸುತ್ತಾ ಸನ್ನೆ ಮಾಡಲಾರಂಭಿಸಿದರು. ವಿಮಾನದಿಂದ ಬೆಳಕು ಕಂಡು, ಏರ್‌ಪೋರ್ಟ್‌ ಸಿಬ್ಬಂದಿಯೊಬ್ಬ ನೋಡಿ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಟಿಫನಿಯನ್ನು ವಿಮಾನದಿಂದ ಹೊರಗೆ ಕರೆದುಕೊಂಡು ಬಂದಿದ್ದಾನೆ. ಈ ವಿಚಾರವನ್ನು ಆಕೆ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments