ಅತೀ ಉದ್ದನೆಯ ಗುಪ್ತಾಂಗ ಇವರದ್ದಂತೆ; ಇದರಿಂದ ಬೇಸತ್ತು ಆ ವ್ಯಕ್ತಿ ಮಾಡಿದ್ದೇನು ಗೊತ್ತಾ…?

Webdunia
ಶುಕ್ರವಾರ, 22 ಡಿಸೆಂಬರ್ 2017 (07:25 IST)
ಮೆಕ್ಸಿಕೊ: ಮೆಕ್ಸಿಕೊದ ಸಾಲ್ಟಿನೋ ನಿವಾಸಿ , ರೊಬರ್ಟೊ ಎಸ್ಕ್ಯುವಲ್  ಕ್ಯಾಬ್ರೆರಾ ಅವರು ಅತಿ ಉದ್ದನೆಯ ಗುಪ್ತಾಂಗ ಹೊಂದಿರುವ ಕಾರಣ  ಅವರು ತನ್ನನ್ನು ವಿಕಲಚೇತನರ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.


ಇವರು ಪ್ರಪಂಚದ ಅತಿ ಉದ್ದನೆಯ ಗುಪ್ತಾಂಗ ಹೊಂದಿರುವ ವ್ಯಕ್ತಿ ಎಂದು ಪ್ರಖ್ಯಾತಿಯಾಗಿದ್ದು,ಇದೇ ಅವರಿಗೆ ಈಗ ಮುಳುವಾಗಿದೆ. ಇವರ ಗುಪ್ತಾಂಗ 18.9 ಇಂಚು ಉದ್ದವಾಗಿದ್ದ ಕಾರಣ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ. ಇವರಿಗೆ ಇದರಿಂದ ಬಟ್ಟೆ ತೊಡುವುದು, ಕುಳಿತುಕೊಳ್ಳುವುದು ಹಾಗೇ ಓಡಾಡಲು ಕಷ್ಟವಾದ ಕಾರಣ ಹೆಚ್ಚಿನ ಕಂಪೆನಿಗಳು ಇವರಿಗೆ ಕೆಲಸ ನೀಡಿಲ್ಲ
ವಿಕಲಚೇತನರ ಪಟ್ಟಿಗೆ ತನ್ನನ್ನುಸೇರಿಸಿಕೊಳ್ಳುವಂತೆ ರೊಬರ್ಟೊ ಮನವಿ ಮಾಡಿದ್ದರೂ ಮೊದಲು ಒಪ್ಪದ ಸರ್ಕಾರಕ್ಕೆ ಆತ ತನ್ನ ಸಮಸ್ಯೆಯ ಗಂಭೀರವನ್ನು ಮನವರಿಕೆ ಮಾಡಿದ ಮೇಲೆ  ಆತನನ್ನು ವಿಕಲಚೇತನರ ಪಟ್ಟಿಗೆ ಸೇರಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಪುಣೆ: ಅಪ್ರಾಪ್ತ ಬಾಲಕಿಯ ಅತ್ಯಾಚಾರ, 18ವರ್ಷದ ಯುವಕ ಅರೆಸ್ಟ್‌

Indigo Crisis: ಇನ್ನೂ ಎಷ್ಟು ಲಗೇಜ್‌ಗಳು ಪ್ರಯಾಣಿಕರ ಕೈ ಸೇರಲಿದೆ ಗೊತ್ತಾ

ತಿರುಪತಿ, ಶಿರಡಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ, ಪ್ರಯಾಣಿಕರಿಗೆ ಗುಡ್‌ನ್ಯೂಸ್

ಸಾಲ ವಜಾ ಮಾಡಿದ್ದರಲ್ಲಿ ಮೋದಿಗೆ ಎಷ್ಟು ಪಾಲು ಹೋಗಿದೆ: ಸಿದ್ದರಾಮಯ್ಯ ವ್ಯಂಗ್ಯ

ಮುಂದಿನ ಸುದ್ದಿ