Webdunia - Bharat's app for daily news and videos

Install App

ಚುನಾವಣೆಯಲ್ಲಿ ಗೆದ್ದು ಮೇಯರ್ ಸ್ಥಾನ ಅಲಂಕರಿಸಿದ ಮೇಕೆ

Webdunia
ಭಾನುವಾರ, 10 ಮಾರ್ಚ್ 2019 (07:24 IST)
ಅಮೇರಿಕಾ : ಹೆಚ್ಚಾಗಿ ಎಲ್ಲಾ ರಾಷ್ಟ್ರಗಳಲ್ಲಿಯೂ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಸ್ಪರ್ಧಿಸಿ ಗೆಲ್ಲುತ್ತಾರೆ. ಆದರೆ ಅಮೆರಿಕ ದೇಶದ ನಗರವೊಂದರಲ್ಲಿ ಪ್ರಾಣಿಗಳು ಚುನಾವಣೆಗೆ ಸ್ಪರ್ಧಿಸಿ ಗೆದ್ದ ವಿಚಿತ್ರ ಘಟನೆಯೊಂದು ನಡೆದಿದೆ.


ಹೌದು. 2500 ಜನಸಂಖ್ಯೆ ಇರುವ ಅಮೇರಿಕಾದ ಫೇರ್​ ಹವೆನ್​​ನ ವರ್ಮಂಟ್​​ ಎಂಬ ಚಿಕ್ಕ ನಗರದಲ್ಲಿ ಮೇಯರ್​​ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರು ಮನುಷ್ಯರಲ್ಲ, ಬದಲಾಗಿ ಪ್ರಾಣಿಗಳು. ನಾಯಿ, ಬೆಕ್ಕು ಮತ್ತು ಮೇಕೆಗಳು. ಮೇಯರ್​​ ಚುನಾವಣೆಯಲ್ಲಿ ನಾಯಿ, ಬೆಕ್ಕು, ಮೇಕೆ ಸೇರಿದಂತೆ ಒಟ್ಟು 16 ಪ್ರಾಣಿಗಳು ಸ್ಪರ್ಧಿಸಿದ್ದವು.


ಈ ಚುನಾವಣೆಯಲ್ಲಿ ಲಿಂಕೊಲ್ನ್​ ಹೆಸರಿನ 3 ವರ್ಷದ ನುಬಿಯನ್​​​ ಮೇಕೆ ಬರೋಬ್ಬರಿ​​ 13 ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಮೇಯರ್​​ ಸ್ಥಾನವನ್ನು ಅಲಂಕರಿಸಿದೆ. ಲಿಂಕೊಲ್ನ್​​ ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಮೇಯರ್​ ಚುನಾವಣೆಯಲ್ಲಿ ಮೇಯರ್​ ಆಗಿ ಆಯ್ಕೆಯಾಗುವ ಮೂಲಕ ಮೊದಲ ಗೌರವಾನ್ವಿತ ಪ್ರಾಣಿ ಮೇಯರ್​ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments