Webdunia - Bharat's app for daily news and videos

Install App

ಕೋತಿಯ ಡಿಎನ್ ಎ ಹೊಂದಿರುವ ಎರಡು ಹಂದಿಮರಿಗಳ ಜನನ

Webdunia
ಮಂಗಳವಾರ, 10 ಡಿಸೆಂಬರ್ 2019 (07:09 IST)
ಚೀನಾ: ಕೋತಿಯ ಡಿಎನ್ ಎ ಹೊಂದಿರುವ ಎರಡು ಹಂದಿಮರಿಗಳು ಚೀನಾದ ಪ್ರಯೋಗಾಲಯದಲ್ಲಿ ಜನಿಸಿವೆ. ಇವುಗಳಿಗೆ  ‘ಚೈಮೆರಾ’ ಎಂದು ಹೆಸರಿಡಲಾಗಿದೆ.



ವರದಿಗಳ ಪ್ರಕಾರ ಇವುಗಳು ತಮ್ಮ ಹೃದಯ, ಯಕೃತ್ತು, ಗುಲ್ಮ, ಚರ್ಮ ಮತ್ತು ಶ್ವಾಸಕೋಶದಲ್ಲಿ ಸಿನೊಮೊಲ್ಗಸ್ ಕೋತಿಗಳ ಅನುವಂಶಿಕದಿಂದ ಹೊಂದಿದ್ದವು ಎನ್ನಲಾಗಿದೆ. ಮಾನವರಲ್ಲಿ ಕಸಿ ಮಾಡಲು ಅಂಗಾಂಗಗಳನ್ನು ಸೃಷ್ಟಿಸಲು ಈ ಪ್ರಯೋಗ ಮಾಡಿದ್ದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.


ಹಂದಿಗಳ ಭ್ರೂಣಕ್ಕೆ ಕೋತಿಗಳ ಜೀವಕೋಶಗಳನ್ನು ಇಂಜೆಕ್ಟ್ ಮಾಡಲಾಗಿತ್ತು. ಆದರೆ ಜನಿಸಿದ ಈ ಎರಡು ಮರಿಗಳು ಆರಂಭದಲ್ಲಿ ಆರೋಗ್ಯವಾಗಿದ್ದರೂ ವಾರದೊಳಗೆ ಸಾವನಪ್ಪಿವೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆಗೆ ವಾರದ ಆರಂಭದಲ್ಲೇ ಇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ರೇಪ್ ಕೇಸ್: ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ದೃಶ್ಯ

ಕಾಂಗ್ರೆಸ್ ಬಿಕ್ಕಟ್ಟಿಗೆ ಮದ್ದು ಹಚ್ಚಲು ಬೆಂಗಳೂರಿಗೆ ಸುರ್ಜೇವಾಲ

ಬೈಕ್ ನಲ್ಲಿ ಮಲಗಿ ಸ್ಟಂಟ್ ಮಾಡಲು ಹೋದ ಯುವಕರ ಕತೆ ಕೊನೆಗೆ ಏನಾಯ್ತು: ವಿಡಿಯೋ

ಮುಂದಿನ ಸುದ್ದಿ
Show comments