ಸುಮ್ಮನೆ ಕೂರಲಾರದ ಬಾಲಕ ಮಾಡಿದ ಘನಕಾರ್ಯ ಏನೆಂದು ಕೇಳಿದರೆ ಶಾಕ್ ಆಗ್ತೀರಿ!

ಬುಧವಾರ, 2 ಜನವರಿ 2019 (07:12 IST)
ಬೀಜಿಂಗ್ : ಸುಮ್ಮನಿರಲಾರದವರು ಮೈಮೇಲೆ  ಇರುವೆ ಬಿಟ್ಟುಕೊಂಡರು ಎಂದು ಹೇಳುವ ಹಾಗೇ ಚೀನಾದ ಹದಿಮೂರು ವರ್ಷದ ಬಾಲಕನೊಬ್ಬ ಸುಮ್ಮನಿರಲಾರದೇ ಮಾಡಿದ ಮಹಾಕಾರ್ಯ ಏನೆಂದು ತಿಳಿದರೆ ನೀವೆ ದಂಗಾಗ್ತೀರಾ.

ಹೌದು. ಚೀನಾದ ಹಿಐಲಾಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಬಾಲಕನೊಬ್ಬ ಕಂಪ್ಯೂಟರಿಗೆ ಇಲ್ಲವೇ ಮೊಬೈಲ್ ಗೆ ಬಳಸುವ ಯು.ಎಸ್.ಬಿ. ಕಾರ್ಡ್ ನ್ನು ತೆಗೆದುಕೊಂಡು ಹೋಗಿ ಜನನಾಂಗಕ್ಕೆ ಸಿಕ್ಕಿಸಿಕೊಂಡಿದ್ದಾನೆ.

 

ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರಿಗೆ ಅದನ್ನು ಹೊರಗೆ ಎಳೆದು ತೆಗೆಯಲು ಆಗದ ಕಾರಣ ಕೊನೆಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾರ್ಪೊರೇಟರ್ ಕಿರುಕುಳ ಸಹಿಸಲಾಗದೆ ಮಹಿಳಾ ವಕೀಲೆ ಆತ್ಮಹತ್ಯೆಗೆ ಶರಣು