Webdunia - Bharat's app for daily news and videos

Install App

ಟರ್ಕಿ ಸಂಸತ್ತಿನಲ್ಲಿ ಮಾರಾಮಾರಿ: ಅನೇಕ ಸದಸ್ಯರಿಗೆ ಗಾಯ

Webdunia
ಗುರುವಾರ, 5 ಮೇ 2016 (16:17 IST)
ಟರ್ಕಿ ಸಂಸತ್ತಿನಲ್ಲಿ ಆಡಳಿತಾರೂಢ ಎಕೆ ಪಕ್ಷ ಮತ್ತು ಕುರ್ದಿ ಪರ ವಿರೋಧಪಕ್ಷದ ಸದಸ್ಯರ ನಡುವೆ ಭಾರೀ ಮಾರಾಮಾರಿ ಉಂಟಾಗಿದ್ದು, ಕಾಲಿನಲ್ಲಿ ಒದ್ದರು, ಮುಷ್ಠಿಯಲ್ಲಿ ಗುದ್ದಿದರು, ಪರಸ್ಪರ ನೀರಿನ ಸೀಸೆಗಳನ್ನು ಮೈಮೇಲೆ ಎರಚಿಕೊಂಡರು. ಇದರಿಂದ ಕಾನೂನು ಕ್ರಮದಿಂದ ಸಂಸದೀಯರ ರಕ್ಷಣೆಯನ್ನು ತೆರವು ಮಾಡುವ ಮಾತುಕತೆ ಸ್ಥಗಿತಗೊಂಡಿತು. 
ಗುರುವಾರ ಕೂಡ ನಡೆದ ಮಸೂದೆ ಕುರಿತ ಸಭೆ ಕೂಡ ಹೊಡೆದಾಟದಲ್ಲಿ ಮುಕ್ತಾಯವಾಗಿತ್ತು. 
 
ಕುರ್ದಿಶ್ ಮೂಲದ ಎಚ್‌ಡಿಪಿ ಈ ಮಸೂದೆಯು ತಮ್ಮ ಭಿನ್ನಮತವನ್ನು ದಮನ ಮಾಡುವ ಉದ್ದೇಶ ಹೊಂದಿದೆಯೆಂದು ಟೀಕಿಸಿತ್ತು.  ಎಕೆಪಿ ಸಂಸ್ಥಾಪಕ  ಅಧ್ಯಕ್ಷ ತಾಯಿಪ್ ಎರ್ಡೋಗನ್ ಎಚ್‌ಡಿಪಿ ಸದಸ್ಯರಿಗೆ ಕಾನೂನು ಕ್ರಮ ಎದುರಿಸುವಂತೆ ಕರೆನೀಡಿದ್ದರು.

ಎಚ್‌ಡಿಪಿಯು ನಿಷೇಧಿತ ಉಗ್ರಗಾಮಿ ಗುಂಪು ಪಿಕೆಕೆಯ ವಿಸ್ತರಿತ ಅಂಗವೆಂದು ಟೀಕಿಸಿದ್ದರು. ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದಂತೆಯೇ ಎರಡೂ ಪಕ್ಷಗಳ ಸದಸ್ಯರ ನಡುವೆ ಮುಷ್ಠಿಪ್ರಹಾರ ಜೋರಾಗಿ ನಡೆಯಿತು. ಕಾಲಿನಿಂದ ಕೆಲವರನ್ನು ಒದ್ದರು. ಅನೇಕ ಸದಸ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments