Select Your Language

Notifications

webdunia
webdunia
webdunia
Tuesday, 4 March 2025
webdunia

ರಷ್ಯಾದ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಬಟ್ಟೆ ಬಿಚ್ಚಿಸುತ್ತಾರಂತೆ!

ರಷ್ಯಾದ ಈ ಫ್ಯಾಕ್ಟರಿಯಲ್ಲಿ  ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಬಟ್ಟೆ ಬಿಚ್ಚಿಸುತ್ತಾರಂತೆ!
ರಷ್ಯಾ , ಶನಿವಾರ, 8 ಡಿಸೆಂಬರ್ 2018 (07:16 IST)
ರಷ್ಯಾ : ರಷ್ಯಾದಲ್ಲಿರುವ ಡೈಮಾಂಡ್ ಫ್ಯಾಕ್ಟರಿಯೊಂದರಲ್ಲಿ ಮಹಿಳಾ ಉದ್ಯೋಗಿಗಳ ಜೊತೆ ನಡೆದುಕೊಳ್ಳುವ ರೀತಿಯನ್ನ ಕೇಳಿದರೆ  ಶಾಕ್ ಆಗ್ತೀರಾ.


ಯಾಕೆಂದರೆ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳೆಯರು ಕೆಲಸ ಮುಗಿಸಿ ಮನೆಗೆ ಹೋಗುವಾಗ ಮಹಿಳೆಯರ ಬಟ್ಟೆ ಬಿಚ್ಚಿಸುತ್ತಾರಂತೆ. ಹೌದು. ಮಹಿಳೆಯರು ಬೆಲೆ ಬಾಳುವ ವಜ್ರವನ್ನು ಅಡಗಿಸಿಕೊಂಡು ಮನೆಗೆ ಹೋಗುತ್ತರೆ ಎಂಬ ಸಂಶಯದ ಮೇಲೆ ಪರಿಶೀಲನೆ ಮಾಡಲು ಈ ರೀತಿ ಮಾಡುತ್ತಾರಂತೆ.


ಆದರೆ ಈ ಮಹಿಳೆಯರ ಬಟ್ಟೆ ಬಿಚ್ಚುವುದು ಯಾವುದೇ ಮಹಿಳಾ ಅಧಿಕಾರಿಯಲ್ಲವಂತೆ ಬದಲಾಗಿ ಪುರುಷ ಸಿಬ್ಬಂದಿಯಂತೆ. ಇದನ್ನು ವಿರೋಧಿಸಿದರೆ ಕಠಿಣ ಶಿಕ್ಷೆ ನೀಡುವುದಾಗಿ ಬೆದರಿಸುತ್ತಾರಂತೆ. ಇದರಿಂದ ಬೇಸರಗೊಂಡಿರುವ ಮಹಿಳೆಯರು ಕಂಪನಿಯ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ವರದಿಗಾರನಿಂದ ಪತ್ರಕರ್ತೆಗೆ ಲೈಂಗಿಕ ಕಿರುಕುಳ