ಮನುಷ್ಯನನ್ನೇ ನುಂಗಿದ ಹೆಬ್ಬಾವು..!

Webdunia
ಗುರುವಾರ, 30 ಮಾರ್ಚ್ 2017 (12:26 IST)
ಹೆಬ್ಬಾವುಗಳು ಸಣ್ನ ಸಣ್ಣ ಪ್ರಾಣಿಗಳನ್ನ ನುಂಗುವುದನ್ನ ಕೇಳಿರುತ್ತೀರಿ.. ಆದರೆ, ಈ ಸುದ್ದಿ ಕೇಳಿದರೆ ಅಕ್ಷರಶಃ ಬೆಚ್ಚಿ ಬೀಳುತ್ತೀರಿ. 23 ಅಡಿ ಉದ್ದದ ರಾಕ್ಷಸೀ ಹೆಬ್ಬಾವೊಂದು 25 ವರ್ಷದ ವ್ಯಕ್ತಿಯನ್ನೇ ನುಂಗಿರುವ ಘಟನೆ ಇಂಡೋನೇಶಿಯಾದಿಂದ ವರದಿಯಾಗಿದೆ. ಬಳಿಕ ಸ್ಥಳೀಯ ಹಾವಿನ ಹೊಟ್ಟೆ ಬಗೆದು ಮೃತದೇಹವನ್ನ ಹೊರ ತೆಗೆದಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ಇಂಡೋನೇಶಿಯಾ ಸುಲವೆಸಿ ದ್ವೀಪದಲ್ಲಿ ಪಾಮ್ ಆಯಿಲ್ ಪ್ಲಾಂಟೇಶನ್ನಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಬರ್ ಸಲುಬಿರೋ ಹೆಬ್ಬಾವಿಗೆ ಆಹಾರವಾಗಿರುವ ವ್ಯಕ್ತಿ. ಮಾರ್ಚ್ 26ರಂದು ಇದ್ದಕ್ಕಿದ್ದಂತೆ ಅಕ್ಬರ್ ನಾಪತ್ತೆಯಾಗಿದ್ದ. ಹೆಬ್ಬಾವುಗಳು ಮನುಷ್ಯರ ಮೇಲೆ ದಾಳಿ ನಡೆಸುವ ಶಂಕೆ ಹಿನ್ನೆಲೆ ಶೋಧ ನಡೆಸಿದ ದಪ್ಪ ಹೊಟ್ಟೆಯ ಹಾವು ಕಣ್ಣಿಗೆ ಬಿದ್ದಿದೆ. ಬಳಿಕ ಅದನ್ನ ಹೊಡೆದು ಹೊಟ್ಟೆ ಬಗೆದು ಶವವನ್ನ ಹೊರ ತೆಗೆದಿದ್ದಾರೆ.

ವಿಶ್ವದ ಬೃಹತ್ ಪ್ರಮಾಣದ ಹೆಬ್ಬಾವುಗಳ ಪೈಕಿ ಇದು ಸಹ ಪ್ರಮುಖವಾಗಿದೆ. 20 ಅಡಿಗೂ ಹೆಚ್ಚು ಉದ್ದವಿರುವ ಈ ಹಾವುಗಳು 100 ಪೌಂಡ್`ಗೂ ಅಧಿಕ ತೂಕವಿರುತ್ತವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುತೂಹಲಕ್ಕೆ ಕಾರಣವ ಆದ ಲಕ್ಕುಂಡಿ ಉತ್ಖನನ ಕಾರ್ಯ ಎಲ್ಲಿಗೆ ತಲುಪಿದೆ ಗೊತ್ತಾ

ಕಟ್ಟಡ ನಿರ್ಮಾಣಕ್ಕಾಗಿ ಅಗೆದಿದ್ದ ಗುಂಡಿಯಲ್ಲಿ ಬಿದ್ದು ಟೆಕ್ಕಿ ಸಾವು, ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ವಿಧಾನಸಭಾ ಚುನಾವಣೆ, ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ

ರಾಷ್ಟ್ರೀಯ ಅಧ್ಯಕ್ಷರಾಗುತ್ತಿದ್ದ ಹಾಗೇ ನಿತಿನ್ ನಬಿನ್‌ಗೆ ಸಿಕ್ಕಿದ ಭದ್ರತೆ ಯಾವುದು ಗೊತ್ತಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್, ಇವರು ಎಷ್ಟು ಬಾರಿ ಶಾಸಕರಾಗಿದ್ರು ಗೊತ್ತಾ

ಮುಂದಿನ ಸುದ್ದಿ
Show comments