Select Your Language

Notifications

webdunia
webdunia
webdunia
webdunia

ಈ ದೇಶದಲ್ಲಿ ಅತಿ ಕಡಿಮೆ ದರಕ್ಕೆ ಲೈಂಗಿಕ ಸುಖ ನೀಡುವ ವೇಶ್ಯೆಯರು

Prostitute
cairo , ಬುಧವಾರ, 13 ಡಿಸೆಂಬರ್ 2023 (09:49 IST)
ಗ್ರೀಕ್ ದೇಶದಲ್ಲಿ ಆರ್ಥಿಕ ಸ್ಥಿತಿ ಸ್ಥಿರವಾಗಿದ್ದಾಗ ಅರ್ಧಗಂಟೆಯ ಲೈಂಗಿಕ ಕ್ರಿಯೆಗೆ 50 ಯುರೋಗಳನ್ನು ಪಡೆಯುತ್ತಿದ್ದ ಗ್ರೀಕ್ ವೇಶ್ಯೆಯರು ಇದೀಗ 2 ಯುರೋ ಸಿಕ್ಕರೆ ಸಾಕು ಎನ್ನುತ್ತಿದ್ದಾರಂತೆ. ವೇಶ್ಯೆಯರು ಹೊಟ್ಟೆ ತುಂಬಿದರೆ ಸಾಕು ಎನ್ನುವಂತಹ ಘೋರ ಸ್ಥಿತಿಗೆ ತಲುಪಿದ್ದಾರೆ.
 
ಸೋಶಿಯಾಲಾಜಿ ಪ್ರೊಫೆಸರ್ ಗ್ರೆಗೊರಿ ಲಾಕ್ಸೋಸ್ ಮತ್ತು ಅವರ ತಂಡ ಅಥೆನ್ಸ್‌ನ ಪಾಂಟಿಯೋ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ, ವೇಶ್ಯಾವಾಟಿಕೆಯಲ್ಲಿ ಗ್ರೀಕ್ ಮಹಿಳೆಯರು ಯುರೋಪ್ ಮಹಿಳೆಯರಿಗಿಂತ ಮುಂದಿದ್ದಾರೆ ಎನ್ನುವ ಸತ್ಯ ಬಹಿರಂಗಗೊಳಿಸಿದ್ದಾರೆ.  
 
ಗ್ರೀಕ್ ದೇಶದಲ್ಲಿ ಆರ್ಥಿಕತೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು, ಎಂತಹ ಪರಿಸ್ಥಿತಿಗೆ ತಲುಪಿದೆ ಎಂದರೆ, ಗ್ರೀಕ್ ವೇಶ್ಯೆಯರು ಸ್ಯಾಂಡ್‌ವಿಚ್ ಖರೀದಿಸುವ ದರದಲ್ಲಿ ದೇಹ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆಘಾತಕಾರಿ ವರದಿ ಬಂದಿದೆ.
 
 ದೇಶದಲ್ಲಿ ಒಟ್ಟು 17 ಸಾವಿರ ವೇಶ್ಯೆಯರಿದ್ದು, ಯುರೋಪ್ ಖಂಡದಲ್ಲಿಯೇ ಗ್ರೀಕ್ ರಾಷ್ಟ್ರದಲ್ಲಿ ಅತಿ ಕಡಿಮೆ ದರದಲ್ಲಿ ಸೆಕ್ಸ್ ಸುಖ ಅನುಭವಿಸಬಹುದಾಗಿದೆ.
 
ಕೆಲವರಂತೂ ಹಣಕಾಸಿನ ಮುಗ್ಗಟ್ಟಿನಿಂದಾಗಿ ಕಂಗಾಲಾಗಿ ಹಸಿವು ತಾಳದೆ ಚೀಸ್ ಪೈ ಅಥವಾ ಸ್ಯಾಂಡ್‌ವಿಚ್ ಕೊಡಿಸಿದ್ರೆ ಸೆಕ್ಸ್ ಸುಖ ನೀಡುತ್ತಾರೆ ಎಂದು ಲಾಕ್ಸೋಸ್ ತಿಳಿಸಿದ್ದಾರೆ.  
 
ದೇಶದಲ್ಲಿ 17 ರಿಂದ 20 ವಯಸ್ಸಿನ ಬಹುತೇಕ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗುತ್ತಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ವೇಶ್ಯಾವಾಟಿಕೆಯಲ್ಲಿ ತೊಡಗುವ ಯುವತಿಯರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಪ್ರೊಫೆಸರ್ ಲಾಕ್ಸೋಸ್ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಮೋದಿ, ಆರೆಸ್ಸೆಸ್‌ನೊಂದಿಗೆ ಹೋರಾಡಲು ಸಿದ್ದ: ರಾಹುಲ್ ಗಾಂಧಿ