Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ ಡಚ್ ಪ್ರಧಾನಿ ಕೊಟ್ಟ ಉಡುಗೊರೆ ನೋಡಿ ನಗುವೋ ನಗು…!

ಪ್ರಧಾನಿ ಮೋದಿಗೆ ಡಚ್ ಪ್ರಧಾನಿ ಕೊಟ್ಟ ಉಡುಗೊರೆ ನೋಡಿ ನಗುವೋ ನಗು…!
NewDelhi , ಬುಧವಾರ, 28 ಜೂನ್ 2017 (11:07 IST)
ನವದೆಹಲಿ: ನೆದರ್ ಲ್ಯಾಂಡ್ ಪ್ರವಾಸ ತೆರಳಿದ್ದ ಪ್ರಧಾನಿ ಮೋದಿಗೆ ಅಲ್ಲಿನ ಪ್ರಧಾನಿ ಮಾರ್ಕ್ ರೂಟ್ ನೀಡಿದ ಉಡುಗೊರೆ ನೋಡಿ ಇಬ್ಬರಿಗೂ ಬಾಯ್ತುಂಬಾ ನಗು..!

 
ಅಷ್ಟಕ್ಕೂ ಡಚ್ ಪ್ರಧಾನಿ ಕೊಟ್ಟ ಉಡುಗೊರೆಯಾದರೂ ಏನು? ಬೇರೇನೂ ಇಲ್ಲ. ಸೈಕಲ್.! ಡಚ್ ಪ್ರಧಾನಿ ಕೊಟ್ಟ ಉಡುಗೊರೆ ನೋಡಿ ಪ್ರಧಾನಿ ಮೋದಿಗೆ ಬಾಯ್ತುಂಬಾ ನಗು. ಖುಷ್ ಆದ ಪ್ರಧಾನಿ ಮೋದಿ ಒಮ್ಮೆ ಸೈಕಲ್ ಏರಿ ಸವಾರಿ ಮಾಡಿದರು.

ಸ್ವತಃ ಪ್ರಧಾನಿ ರೂಟ್ ಪ್ರತಿನಿತ್ಯ ತಮ್ಮ ಕಚೇರಿಗೆ ಬೆಂಗಾವಲು ಪಡೆಯನ್ನು ನಿರ್ಲಕ್ಷ್ಯಿಸಿ ಸೈಕಲ್ ನಲ್ಲೇ ಹಾಜರಾಗುತ್ತಾರಂತೆ. ಅದೇ ಕಾರಣಕ್ಕೆ ಪ್ರಧಾನಿ ಮೋದಿಗೂ ಸ್ಮರಣಿಕೆಯಾಗಿ ರೂಟ್ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈರಸ್..ವೈರಸ್…! ನಿಮ್ಮ ಕಂಪ್ಯೂಟರ್ ಬಗ್ಗೆ ಎಚ್ಚರ!