Select Your Language

Notifications

webdunia
webdunia
webdunia
webdunia

ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟ

ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟ
ಪ್ಯಾರಿಸ್‌ , ಗುರುವಾರ, 16 ಮಾರ್ಚ್ 2017 (18:25 IST)
ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟಿಸಿದ್ದರಿಂದ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ನಗರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ  
 
ಮತ್ತೊಂದೆಡೆ ಫ್ರಾನ್ಸ್ ನಗರದ ಶಾಲೆಯೊಂದರಲ್ಲಿ ಪೈರಿಂಗ್ ದಾಳಿ ನಡೆಸಿದ್ದ ಓರ್ವನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿರುವ ಗ್ರಾಸ್ ಪ್ರದೇಶದ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶದ ಸಿಎಂ ಸ್ಥಾನದ ಆಕಾಂಕ್ಷಿ ಆಸ್ಪತ್ರೆಗೆ ದಾಖಲು