Select Your Language

Notifications

webdunia
webdunia
webdunia
webdunia

ಪ್ರಾಣ ಉಳಿಸಿತು ನೋಡಿ ಹಳೆಯ ನೋಕಿಯಾ ಫೋನ್

ಪ್ರಾಣ ಉಳಿಸಿತು ನೋಡಿ ಹಳೆಯ ನೋಕಿಯಾ ಫೋನ್
ಕಾಬೂಲ್ , ಶನಿವಾರ, 8 ಅಕ್ಟೋಬರ್ 2016 (11:42 IST)
ಐಫೋನ್, ಆಂಡ್ರಾಯ್ಡ್ ಫೋನ್ ಮಧ್ಯೆ ತನ್ನ ಹಿಂದಿನ ಛಾಪನ್ನು ಕಳೆದುಕೊಂಡಿರುವ ನೋಕಿಯಾ ಫೋನ್‌ವೊಂದು ವ್ಯಕ್ತಿಯ ಜೀವವುಳಿಸಿದ ಅಚ್ಚರಿಯ ಘಟನೆ ಅಪಘಾನಿಸ್ತಾನದಲ್ಲಿ ನಡೆದಿದೆ. 
ಅಪಘಾನಿಸ್ತಾನದಲ್ಲಿ ಇತ್ತೀಚಿಗೆ ಒಬ್ಬ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದ್ದು ಆತನ ಕಿಸೆಯಲ್ಲಿದ್ದ ನೋಕಿಯಾ ಫೋನ್ ಆತನ ಜೀವ ಉಳಿಸಿದೆ. ಗುಂಡು ಫೋನ್ ಸ್ಕ್ರಿನ್ ತೂರಿ ಹಿಂಬದಿಯಿಂದ ಹೊರ ಬಂದಿದೆ. ನೋಕಿಯಾ ಕಂಪನಿಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಟ್ವಿಟರ್‌ನಲ್ಲಿ ಫೋಟೋ ಸಮೇತ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
 
2013ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ನೋಕಿಯಾ 301 102 ಗ್ರಾಂ ತೂಕ ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ತಾಂತ್ರಿಕ ತಂಡದ ಮುಂದೆ ಅಳಲು ತೋಡಿಕೊಂಡ ಮಂಡ್ಯ ರೈತರು!