Select Your Language

Notifications

webdunia
webdunia
webdunia
webdunia

ಟ್ರಂಪ್ ಹೆಸರಲ್ಲಿ ಕಮೋಡ್, ಟಾಯ್ಲೆಟ್ ಪೇಪರ್ ಆಯ್ತು ಈಗ ಬೀಯರ್ ಬಾಟಲ್..

ಟ್ರಂಪ್ ಹೆಸರಲ್ಲಿ ಕಮೋಡ್, ಟಾಯ್ಲೆಟ್ ಪೇಪರ್ ಆಯ್ತು ಈಗ ಬೀಯರ್ ಬಾಟಲ್..
ವಾಷಿಂಗ್ಟನ್ , ಶುಕ್ರವಾರ, 16 ಜೂನ್ 2017 (11:14 IST)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್‌ ಟ್ರಂಪ್‌ ಅಧಿಕಾರಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರ ಹೆಸರಿನಲ್ಲಿ ಕಮೋಡ್‌, ಟಾಯ್ಲೆಟ್‌ ಪೇಪರ್‌ಗಳು ತಯಾರಾಗಿದ್ದನ್ನು ನೋಡಿದ್ದೆ.  ಈಗ ಟ್ರಂಪ್‌ ಹೆಸರಿನಲ್ಲಿ ಬಿಯರ್‌ ಕೂಡ ತಯಾರಾಗಿರುವುದು ವಿಶೇಷ.
 
ಮೆಕ್ಸಿಕೋದ ಕಲಾವಿದರೊಬ್ಬರು ಈ ಬಿಯರ್ ತಯಾರಿಸಿದ್ದಾರೆ. ಬಾಟಲಿ ಮೇಲೆ ಟ್ರಂಪ್‌ರ ವ್ಯಂಗ್ಯ ಚಿತ್ರವನ್ನು ಮುದ್ರಿಸಿದ್ದಾರೆ. ಅಷ್ಟೇ ಅಲ್ಲ  ಬಾಟಲ್ ಹಿಂಬದಿಯಲ್ಲಿ ಒಂದು ಲೇಬಲ್‌ ಕೂಡ ಅಂಟಿಸಿ  ಅದರ ಮೇಲೆ "ಟ್ರಂಪ್‌ ಶ್ವೇತ ಭವನಕ್ಕೆ ಸೇರಿದವರಲ್ಲ, ಹುಚ್ಚಾಸ್ಪತ್ರೆಗೆ ಸೇರದವರು' ಎಂದು ಬರೆಯಲಾಗಿದೆ.
 
ಡೊನಾಲ್ಡ್ ಟ್ರಂಪ್ ಅಧುಅಕ್ಷಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮೆಕ್ಸಿಕನ್ನರನ್ನು ಅವಮಾನ ಮಾಡುತ್ತಿದ್ದಾರೆ ಎಂದು ಅವರು ಟ್ರಂಪ್ ಹೆಸರಲ್ಲಿ ಕಮೋಡ್, ಟಾಯ್ಲೆಟ್ ಪೇಪರ್, ಬೀಯರ್ ಗಳನ್ನು ಮಾಡಿ ಸೇಡುತೀರಿಸಿಕೊಳ್ಳುತ್ತಿದ್ದಾರೆ.  

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

Share this Story:

Follow Webdunia kannada

ಮುಂದಿನ ಸುದ್ದಿ

ಭಟ್ಕಳ ಮೂಲದ ಮೊಹಮ್ಮದ್ ಶಫಿ ಆರ್ಮರ್ ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಣೆ