Select Your Language

Notifications

webdunia
webdunia
webdunia
webdunia

ಬಾಹ್ಯಾಕಾಶದ ಚಿತ್ರವನ್ನು ಸ್ಲ್ಯಾಬ್ಗೆ ಹೋಲಿಸಿ ವ್ಯಂಗ್ಯವಾಡಿದ ಮಸ್ಕ್!

ಬಾಹ್ಯಾಕಾಶದ ಚಿತ್ರವನ್ನು ಸ್ಲ್ಯಾಬ್ಗೆ ಹೋಲಿಸಿ ವ್ಯಂಗ್ಯವಾಡಿದ ಮಸ್ಕ್!
ವಾಷಿಂಗ್ಟನ್ , ಶನಿವಾರ, 16 ಜುಲೈ 2022 (07:08 IST)
ವಾಷಿಂಗ್ಟನ್ : ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ನಾಸಾ ತೆಗೆದ ಬಾಹ್ಯಾಕಾಶದ ಚಿತ್ರವೊಂದನ್ನು ಅಡುಗೆ ಮನೆಯಲ್ಲಿ ಹಾಕಿರುವ ಗ್ರಾನೈಟ್ಗೆ ಹೋಲಿಸಿ ಮೀಮ್ ಒಂದನ್ನು ಹಂಚಿಕೊಂಡಿದ್ದಾರೆ.
 
ಈ ಮೂಲಕ ನಾಸಾ ಪ್ರಯತ್ನವನ್ನು ವ್ಯಂಗ್ಯವಾಗಿಸಿದ್ದಾರೆ. ಇತ್ತೀಚೆಗೆ ನಾಸಾ ತನ್ನ ಜೇಮ್ಸ್ ವೆಬ್ ಟೆಲಿಸ್ಕೋಪ್ನಿಂದ ತೆಗೆದ ಅತ್ಯಂತ ಹಳೆಯ ಎಂದರೆ, ಪ್ರಪಂಚ ಹುಟ್ಟಿದಾಗಿನ ಸಮಯದಲ್ಲಿ ಆಕಾಶ ಹೇಗೆ ಗೋಚರಿಸುತ್ತಿತ್ತು ಎಂದು ಬಹಿರಂಗಪಡಿಸುವ ಚಿತ್ರಗಳನ್ನು ಅಮೆರಿಕದ ವೈಟ್ಹೌಸ್ನಲ್ಲಿ ಅನಾವರಣಗೊಳಿಸಿತ್ತು.

ಇದೀಗ ಆ ಚಿತ್ರಗಳ ಪೈಕಿ ಒಂದು ಚಿತ್ರ ಕಿಚನ್ ಗೋಡೆಯ ಗ್ರಾನೈಟ್ ಹೋಲುತ್ತದೆ ಎಂದು ಮೀಮ್ ಮೂಲಕ ಹೇಳಿ ಮಸ್ಕ್ ಹಾಸ್ಯವಾಡಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ