Select Your Language

Notifications

webdunia
webdunia
webdunia
webdunia

ಮಲಗಿದ್ದ ಗೆಳತಿಯ ಕಣ್ಣು ಓಪನ್ ಮಾಡಿ ಮೊಬೈಲ್ ನಲ್ಲಿದ್ದ ಹಣ ದೋಚಿದ!

ಕಳ್ಳತನ
ಹವಾಂಗ್ , ಗುರುವಾರ, 16 ಡಿಸೆಂಬರ್ 2021 (10:05 IST)
ಹವಾಂಗ್: ಮಾಡಿದ್ದ ಸಾಲ ತೀರಿಸಲು ಪ್ರಿಯಕರನೊಬ್ಬ ತನ್ನ ಗೆಳತಿಯ ಮೊಬೈಲ್ ನಿಂದ ದುಡ್ಡು ದೋಚಿದ ಪ್ರಕರಣದ ಇಂಡೋನೇಷ್ಯಾದಲ್ಲಿ ನಡೆದಿದೆ.

ಪ್ರಿಯಕರ ಜೂಜಾಟದಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಈ ಸಾಲ ತೀರಿಸಲು ಆತ ಗೆಳತಿಯ ಖಾತೆಗೆ ಕನ್ನ ಹಾಕಿದ್ದ. ಅದಕ್ಕಾಗಿ ಆಕೆ ಮಲಗಿದ್ದಾಗ ಬಲವಂತವಾಗಿ ಕಣ್ಣು ಓಪನ್ ಮಾಡಿಸಿ ಆಕೆಯ ಮೊಬೈಲ್ ಲಾಕ್ ಓಪನ್ ಮಾಡಿ ಸುಮಾರು 18 ಲಕ್ಷ ರೂ.ಗಳಷ್ಟು ದೋಚಿದ್ದಾನೆ.

ಖಾತೆಯಲ್ಲಿದ್ದ ಹಣ ಖಾಲಿಯಾದ ಮಾಹಿತಿ ತಿಳಿದ ಪ್ರೇಯಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ಪ್ರಿಯಕರನನ್ನು ಬಂಧಿಸಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯ ಕೈಕಾಲು ಕಟ್ಟಿ ಹಾಕಿ ಕಾಮತೃಷೆ ತೀರಿಸಿಕೊಂಡ ಪಾಪಿ