Select Your Language

Notifications

webdunia
webdunia
webdunia
webdunia

ಟ್ವೀಟರ್ ಗೆ ಬಂದ ಮಲಾಲ: 30 ನಿಮಿಷದಲ್ಲಿ 1ಲಕ್ಷ ಫಾಲೋವರ್ಸ್

ಟ್ವೀಟರ್ ಗೆ ಬಂದ ಮಲಾಲ: 30 ನಿಮಿಷದಲ್ಲಿ 1ಲಕ್ಷ ಫಾಲೋವರ್ಸ್
ಇಸ್ಲಾಮಾಬಾದ್ , ಶನಿವಾರ, 8 ಜುಲೈ 2017 (11:07 IST)
ಇಸ್ಲಾಮಾಬಾದ್:ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೋಸುಫ್ ಜಾಯ್ ಟ್ವೀಟರ್ ಗೆ ಬಂದಿದ್ದಾರೆ. ಹಾಯ್ ಟ್ವೀಟರ್ ಎಂದು ಅವರು ಮಾಡಿರುವ ಮೊದಲ ಟ್ವೀಟ್ ಗೆ 30 ನಿಮಿಷದಲ್ಲಿ 1 ಲಕ್ಷ ಮಂದಿ ಫಾಲೋ ಮಾಡಿದ್ದಾರೆ.
 
ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿರುವ ಮಲಾಲ, ಇದು ನನ್ನ ಶಾಲೆಯ ಕೊನೆಯ ದಿನವಾಗಿದ್ದು, ಟ್ವಿಟರ್ ನಲ್ಲಿ ಮೊದಲ ದಿನ ಎಂದು ಟ್ವೀಟ್ ಮಾಡಿದ್ದಾರೆ. 
 
ಬಹಳಷ್ಟು ಜನ ಮಲಾಲ ಅವರನ್ನು ಟ್ವೀಟರ್ ಗೆ ಸ್ವಾಗತಿಸಿದ್ದು, ಹಲವರು ಉತ್ತಮ ಸಲಹೆಗಳನ್ನು ಕೂಡ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ತನ್ನದೇ ವಾಂಟೆಡ್ ಕಾಲಂ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅತ್ಯಾಚಾರಿ ಆರೋಪಿ!