Select Your Language

Notifications

webdunia
webdunia
webdunia
webdunia

ಮ್ಯಾಜಿಕ್ ಹೆಸರಲ್ಲಿ ಯುವತಿಯ ಎದೆಗೇ ಕೈಹಾಕಿದ ಮೆಜಿಶಿಯನ್..!

ಮ್ಯಾಜಿಕ್ ಹೆಸರಲ್ಲಿ ಯುವತಿಯ ಎದೆಗೇ ಕೈಹಾಕಿದ ಮೆಜಿಶಿಯನ್..!
ಬೀಜಿಂಗ್ , ಶನಿವಾರ, 17 ಜೂನ್ 2017 (09:11 IST)
ಮ್ಯಾಜಿಕ್ ಮಾಡುತ್ತೀನಿ ಎಂದು ಹೇಳಿ ಚೀನಾದಲ್ಲಿ ಮೆಜಿಶಿಯನ್ ಒಬ್ಬ ನಡುರಸ್ತೆಯಲ್ಲಿ ಯುವತಿಯ ಎದೆಗೇ ಕೈಹಾಕಿ ಸಿಕ್ಕಿಬಿದ್ದಿರುವ ಘಟನೆ ಚೀನಾದ ಚೆಂಗ್ಡು ನಗರದಲ್ಲಿ ನಡೆದಿದೆ.
 

ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬ ಮೆಜಿಶಿಯನ್ ಕೃತ್ಯದ ವಿಡಿಯೋ ಸೆರೆಹಿಡಿದು ಖೆಡ್ಡಾಗೆ ಕೆಡವಿದ್ದಾನೆ.  ನಗರಕ್ಕೆ ಬಂದ ಮೆಜಿಶಿಯನ್ ಮೊದಲಿಗೆ ನಾಣ್ಯವನ್ನ ಮಾಯ ಮಾಡುತ್ತೇನೆ ಬಳಿಕ ಬರಿಸುತ್ತೇನೆ ಎಂದು ಹೇಳಿ ನಂಬಿಸುತ್ತಾನೆ. ಮಾಯ ಮಾಡಿದ ಕಾಯಿನ್ ನಿಮ್ಮ ಬ್ರಾ ಒಳಗಿದೆ ಎಂದು ಎದೆಗೆ ಹಾಕಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಮಿಜಿಶಿಯನ್`ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಕಾಮುಕನನ್ನ ಹಿಡಿದ ಯುವಕನಿಗೆ ಬಹುಮಾನ ನೀಡಲಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

(ವಿಡಿಯೋ) ಮೇಕೆಯನ್ನ ನುಂಗಿ ಮುಂದೆ ತೆರಳಲು ಒದ್ದಾಡಿದ ಹೆಬ್ಬಾವು