Select Your Language

Notifications

webdunia
webdunia
webdunia
webdunia

ಮಾಂಸದ ಜಾಹೀರಾತಿನಲ್ಲಿ ಗಣಪತಿ ವಿಗ್ರಹ!

ಗಣೇಶ
ಮೆಲ್ಬೋರ್ನ್ , ಬುಧವಾರ, 6 ಸೆಪ್ಟಂಬರ್ 2017 (10:06 IST)
ಮೆಲ್ಬೋರ್ನ್: ವಿದೇಶದಲ್ಲಿ ಪದೇ ಪದೇ ಹಿಂದೂ ದೇವರಿಗೆ ಅವಮಾನವಾಗುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

 
ಹಿಂದೂಗಳ ಆದಿ ಪೂಜಿತ ಗಣೇಶನ ವಿಗ್ರಹವನ್ನು ಮೇಕೆ ಮಾಂಸದ ಜಾಹೀರಾತಿಗೆ ಬಳಸಿಕೊಂಡಿರುವುದು ಆಸ್ಟ್ರೇಲಿಯಾದಲ್ಲಿ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತಕ್ಷಣವೇ ಈ ಸಂಸ್ಥೆಯನ್ನು ನಿಷೇಧಿಸಬೇಕೆಂದು ಭಾರತೀಯರು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾದ ಮೀಟ್ ಆಂಡ್ ಲೈವ್ ಸ್ಟಾಕ್ (ಎಂಎಲ್ಎ) ಈ ಎಡವಟ್ಟು ಮಾಡಿದೆ. ಗಣೇಶನ ವಿಗ್ರಹದ ಜತೆ, ಜೀಸಸ್, ಬುದ್ಧನ ವಿಗ್ರಹಗಳು ಡೈನಿಂಗ್ ಟೇಬಲ್ ನಲ್ಲಿ ಮೇಕೆ ಮಾಂಸವನ್ನು ಸವಿಯುತ್ತಿರುವಂತೆ ಚಿತ್ರಿಸಲಾಗಿದೆ. ಇದು ಅಲ್ಲಿರುವ ಭಾರತೀಯ  ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ.. ‘ಅಗ್ನಿಸಾಕ್ಷಿ’ ಸ್ವಾಮೀಜಿ, ನಟ ಸುದರ್ಶನ್ ಗೆ ಗಾಯ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲೂ ವೇಲ್ ಗೇಮ್ಸ್ ನಲ್ಲಿ ಸಾಯುವ ಟಾಸ್ಕ್ ಗೆ ಮುಂದಾಗುವುದೇಕೆ ಗೊತ್ತಾ?!