ಗಿನ್ನೆಸ್ ವಲ್ಡ್ ರೆಕಾರ್ಡ್ಗೆ ಸೇರ್ಪಡೆ!

Webdunia
ಶುಕ್ರವಾರ, 23 ಜುಲೈ 2021 (12:00 IST)
ಕೆನಡಾದ ಜನಪ್ರಿಯ ಯೂಟ್ಯೂಬರ್ ಹ್ಯಾಕ್ಸ್ಮಿತ್ ವಿಶ್ವದ ಅತ್ಯಂತ ಪ್ರಕಾಶಮಾನವಾದ ಫ್ಲಾಷ್ಲೈಟ್ ಟಾರ್ಚ್ ನಿರ್ಮಿಸಿದ್ದಾರೆ. ಇದು ಗಿನ್ನೆಸ್ ವಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ ಮಾತ್ರವಲ್ಲದೆ, ಎರಡನೇ ವಿಶ್ವ ದಾಖಲೆಯನ್ನ ಮುರಿದಿದೆ.


ಯೂಟ್ಯೂಬರ್ ಹ್ಯಾಕ್ಮಿತ್ ಅವರ ನಿಜವಾದ ಹೆಸರು ಜೇಮ್ಸ್ ಹಾಬ್ಸನ್. ಈ ಮೊದಲು ಪ್ರೊಟೊ-ಲೈಟ್ಸೇಬರ್ಗಾಗಿ ದಾಖಲೆ ಬರೆದಿದ್ದರು. 300 ಎಲ್ಇಡಿಗಳನ್ನು ಹೊಂದಿಸಿ ಫ್ಲಾಷ್ಲೈಟ್ ಒಳಗೊಂಡಿರುವ ‘ನೈಟ್ಬ್ರೈಟ್ 300’ ಅನ್ನು ಅಭಿವೃದ್ಧಿಪಡಿಸಿದ್ದರು.
’ನೈಟ್ಬ್ರೈಟ್ 300’ ಫ್ಲಾಷ್ಲೈಟ್ ಟಾರ್ಚ್ನ ಪ್ರಕಾಶವನ್ನು 501,031 ಲ್ಯುಮೆನ್ನಲ್ಲಿ ಅಳೆಯುವ ಮೂಲಕ ಹಾಬ್ಸನ್ ಮತ್ತು ಅವರ ತಂಡ ಗಿನ್ನೆಸ್ ದಾಖಲೆ ಬರೆದರು. ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಬ್ಯಾಟರಿ, ಇಮ್ಯಾಲೆಂಟ್ ಎಂಎಸ್ 18. 18 ಎಲ್ಇಡಿ ಮತ್ತು 100,000 ಲ್ಯುಮೆನ್ನಲ್ಲಿ ಹೊಳೆಯುವ ಪವರ್ಫುಲ್ ಫ್ಲಾಷ್ಲೈಟ್ ಮಾರಾಟ ಮಾಡುತ್ತಾರೆ. ಈ ಹಿಂದೆ ಡಿಐವೈ ವಾಟರ್-ಕೀಲ್ಡ್ ಎಲ್ಇಡಿ ಮೆಗಾ ಫ್ಲಾಷ್ಲೈಟ್ ಕುರಿತು ಸುದ್ದಿಯಾಗಿತ್ತು. ಇದನ್ನು 72,000 ಲ್ಯುಮೆನ್ ರೇಟ್ ಮಾಡಲಾಗಿದೆ. ಇದನ್ನು ಸ್ಯಾಮ್ ಶೆಪರ್ಡ್ ಎಂಬ ಯೂಟ್ಯೂರ್ ನಿರ್ಮಿಸಿದ್ದರು.
ಸಾಮಾನ್ಯವಾಗಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಅಳವಡಿಸುವ ಫ್ಲಡ್ಲೈಟ್ಸ್  100 ಮತ್ತು 250,000 ಲ್ಯುಮೆನ್ ವ್ಯಾಪ್ತಿಯಲ್ಲಿರುತ್ತದೆ. ಅಂದರೆ ಇದನ್ನು ನೈಟ್ಬ್ರೈಟ್ 300 ಕಿರಣದಿಂದ ಇರಿಸಲಾಗುತ್ತದೆ. ಆದರೆ ಇದು ಕ್ರೀಡಾಸ್ಪರ್ಧಿಗಳ ಕಣ್ಣನ್ನು ಕುರುಡಾಗಿಸಬಹುದಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments