Select Your Language

Notifications

webdunia
webdunia
webdunia
webdunia

ಮೊದಲ ದಿನವೇ ಟ್ರಂಪ್ ಗೆ ಶಾಕ್ ಕೊಟ್ಟ ಜೋ ಬಿಡನ್

webdunia
ನ್ಯೂಯಾರ್ಕ್ , ಗುರುವಾರ, 21 ಜನವರಿ 2021 (08:58 IST)
ನ್ಯೂಯಾರ್ಕ್: ಅಮೆರಿಕಾದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮೊದಲ ದಿನವೇ ಜೋ ಬಿಡನ್ ಈ ಹಿಂದೆ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟಿದ್ದಾರೆ.

 

ಮೊದಲ ದಿನವೇ ಟ್ರಂಪ್ ರ ಕೆಲವೊಂದು ನೀತಿ ನಿಯಮಾವಳಿಗಳನ್ನು ರದ್ದುಗೊಳಿಸುವ ಕಡತಗಳಿಗೆ ಸಹಿ ಹಾಕಿದ್ದಾರೆ. ಮುಸ್ಲಿಂ ಧರ್ಮೀಯರು ಅಮೆರಿಕಾಗೆ ಪ್ರವಾಸ ಮಾಡುವುದಕ್ಕೆ ಟ್ರಂಪ್ ಈ ಹಿಂದೆ ಹೇರಿದ್ದ ನಿರ್ಬಂಧ, ಹಿಂದಿನ ಸರ್ಕಾರದ ಅವಧಿಯಲ್ಲಿ ಹವಾಮಾನ, ಆರೋಗ್ಯ ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಕೈಗೊಂಢಿದ್ದ ನಿರ್ಧಾರಗಳನ್ನು ಬದಲಿಸುವ ನಿಯಮಾವಳಿಗಳಿಗೆ ಬಿಡನ್ ಸಹಿ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮೇಲೆ ಆಸಿಡ್ ದಾಳಿ ನಡೆಸಿದವನಿಗೆ ಸಿಕ್ತು ಈ ಶಿಕ್ಷೆ