Webdunia - Bharat's app for daily news and videos

Install App

ಇರಾನ್‌ಗೆ ದೊಡ್ಡ ಎಚ್ಚರಿಕೆ ನೀಡಿದ ಇಸ್ರೇಲ್‌, ಇರಾನ್ ಸರ್ಕಾರವೇ ಗುರಿ

Sampriya
ಸೋಮವಾರ, 23 ಜೂನ್ 2025 (16:49 IST)
Photo Credit X
ಟೆಹ್ರಾನ್‌: ಇರಾನ್ ರಾಜಧಾನಿಯಲ್ಲಿನ ಕುಖ್ಯಾತ ಎವಿನ್ ಜೈಲು ಸೇರಿದಂತೆ ಟೆಹ್ರಾನ್‌ನಲ್ಲಿ ಇರಾನ್ ಸರ್ಕಾರವನ್ನೇ  ಗುರಿಯಾಗಿಸಿ ನಿರ್ದಿಷ್ಟ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ. 

ಇತರ ಗುರಿಗಳಲ್ಲಿ ಅರೆಸೈನಿಕ ರೆವಲ್ಯೂಷನರಿ ಗಾರ್ಡ್‌ಗಳ ಭದ್ರತಾ ಪ್ರಧಾನ ಕಛೇರಿ, ನಗರದ ಪ್ಯಾಲೆಸ್ಟೈನ್ ಸ್ಕ್ವೇರ್ ಮತ್ತು ರೆವಲ್ಯೂಷನರಿ ಗಾರ್ಡ್‌ನ ಭಾಗವಾಗಿರುವ ಪ್ಯಾರಾಮಿಲಿಟರಿ ಬಸಿಜ್ ಸ್ವಯಂಸೇವಕ ಕಾರ್ಪ್ಸ್ ಕಟ್ಟಡ ಸೇರಿವೆ.

ಇಸ್ರೇಲಿ ಹೋಮ್ ಫ್ರಂಟ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಇರಾನ್ ಸರ್ವಾಧಿಕಾರಿಯನ್ನು ಸಂಪೂರ್ಣ ಬಲದಿಂದ ಶಿಕ್ಷಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇಸ್ರೇಲ್‌ನ ನಾಗರಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಇರಾನ್‌ನ ಸರ್ವಾಧಿಕಾರಿಯನ್ನು ಸಂಪೂರ್ಣ ಸೇನಾ ದಾಳಿಯ ಮೂಲಕವೇ ಶಿಕ್ಷಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವಾಲಯಯ ಹೇಳಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video, ಶಾಸಕನ ಜತೆ ರೈಲು ಸೀಟು ವಿನಿಮಯ ಮಾಡಿಕೊಳ್ಳಲು ನಿರಾಕರಣೆ: ರಕ್ತಬರುವ ಹಾಗೇ ಹಿಗ್ಗಾಮುಗ್ಗಾ ಥಳಿಸಿದ ಗುಂಪು

ವಿಮಾನ ದುರಂತ ಬೆನ್ನಲ್ಲೇ ಎಲ್ಲ ವಿಮಾನಗಳ ಪರಿಶೀಲನೆಗೆ ಮುಂದಾದ ಏರ್‌ ಇಂಡಿಯಾ ಮಂಡಳಿ

ರಾಜು ಕಾಗೆ ರಾಜೀನಾಮೆ ಕೊಡ್ತಾರಂತೆ ಎಂದರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು

ಇರಾನ್ ಗೆ ಕಾಡುತ್ತಿದೆಯಾ ಆ ಅಪ್ರಾಪ್ತ ಬಾಲಕಿಯ ಶಾಪ: 2004 ರಲ್ಲಿ ನಡೆದ ಶಾಕಿಂಗ್ ಘಟನೆಯಿದು

ಬಿಆರ್ ಪಾಟೀಲ್ ಬೆನ್ನಲ್ಲೇ ರಾಜು ಕಾಗೆಯಿಂದಲೂ ಸರ್ಕಾರದ ವಿರುದ್ಧವೇ ಬಾಂಬ್

ಮುಂದಿನ ಸುದ್ದಿ
Show comments