Webdunia - Bharat's app for daily news and videos

Install App

ಅಮೆರಿಕ ಮಿತ್ರಕೂಟದ ವೈಮಾನಿಕ ದಾಳಿಯಲ್ಲಿ ಐಸಿಎಸ್ ಮುಖ್ಯಸ್ಥ ಅಲ್-ಬಗ್ದಾದಿ ಹತ್ಯೆ

Webdunia
ಮಂಗಳವಾರ, 14 ಜೂನ್ 2016 (14:24 IST)
ತುರ್ಕಿಸ್ತಾನದ ಮಾಧ್ಯಮಗಳು ವರದಿಯನ್ನು ಬಿತ್ತರಿಸುತ್ತಿದ್ದು, ಅಮೆರಿಕ ಸೇನಾಪಡೆಗಳು ಸಿರಿಯಾ ಆಗ್ನೇಯ ಭಾಗದಲ್ಲಿರುವ ರಕ್ಕಾ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆಸಿದಾಗ ಹತನಾಗಿದ್ದಾನೆ ಎಂದು ವರದಿ ಮಾಡಿವೆ. 
 
ಮೊಸುಲ್ ನಗರದಿಂದ 65 ಕಿ.ಮೀ ದೂರದಲ್ಲಿರುವ ರಕ್ಕಾ ಪ್ರದೇಶದಲ್ಲಿ ನಡೆದ ಸೇನಾದಾಳಿಯಲ್ಲಿ ಬಗ್ದಾದಿ ಗಾಯಗೊಂಡಿದ್ದಾನೆ ಎಂದು ಇರಾಕ್ ಟಿವಿ ಚಾನೆಲ್ ಅಲ್ ಸುಮಾರಿಯಾ ವರದಿ ಮಾಡಿದೆ. 
 
ಕಳೆದ ಆರು ತಿಂಗಳುಗಳಲ್ಲಿ ಬಾಗ್ದಾದಿ ಮೊಸುಲ್ ನಗರಕ್ಕೆ ಭೇಟಿ ನೀಡುತ್ತಿದ್ದಾನೆ ಎನ್ನುವ ಗುಪ್ತಚರ ಮಾಹಿತಿ ತಿಳಿದ ಅಮೆರಿಕ ಪಡೆಗಳು ವೈಮಾನಿಕ ದಾಳಿ ನಡೆಸಿವೆ ಎಂದು ಅಮೆರಿಕದ ಖಾಸಗಿ ಚಾನೆಲ್‌ ಸಿಎನ್‌ಎನ್ ವರದಿ ಮಾಡಿದೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿಗೆ ಮತ್ತೆ ನೀವೇ ಅಧ್ಯಕ್ಷರಾ ಎಂದು ಕೇಳಿದ್ದಕ್ಕೆ ವಿಜಯೇಂದ್ರ ಹೇಳಿದ್ದೇನು ಗೊತ್ತಾ

ಕೇಂದ್ರ ಹೇಳಿದಂತೇ ನಾವು ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು: ಸಿದ್ದರಾಮಯ್ಯ

ಬಿಜೆಪಿ ಯೋಗ ದಿನಾಚರಣೆಯಲ್ಲಿ ನಟಿ ಸುಧಾರಾಣಿ, ನಟ ಕೋಮಲ್

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿಶಾಖಪಟ್ಟಣದಲ್ಲಿ ಮೋದಿ ಯೋಗ

Karnataka Weather: ವಾರಂತ್ಯಕ್ಕೆ ಮಳೆ ಬರುವ ಸಾಧ್ಯತೆ ಎಷ್ಟಿದೆ, ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments