Select Your Language

Notifications

webdunia
webdunia
webdunia
webdunia

ರಾತ್ರಿಯಾದರೆ ಜಡಸ್ಥಿತಿಗೆ ತಲುಪುವ ಇಬ್ಬರು ''ಸೌರ ಮಕ್ಕಳು''

ರಾತ್ರಿಯಾದರೆ ಜಡಸ್ಥಿತಿಗೆ ತಲುಪುವ  ಇಬ್ಬರು ''ಸೌರ ಮಕ್ಕಳು''
ಇಸ್ಲಮಾಬಾದ್: , ಶುಕ್ರವಾರ, 6 ಮೇ 2016 (19:24 IST)
ಪಾಕಿಸ್ತಾನದ ವೈದ್ಯರಿಗೆ ಸೌರ ಮಕ್ಕಳು ಎಂದು ಹೆಸರಾದ ಇಬ್ಬರು ಸೋದರರ ಪ್ರಕರಣ ನಿಗೂಢಗೊಳಿಸಿದೆ. 9 ಮತ್ತು 13 ವರ್ಷದ ಬಾಲಕರು ಹಗಲಿನಲ್ಲಿ ಸಾಮಾನ್ಯ ಮಕ್ಕಳಂತೆ ಇರುತ್ತಾರೆ.

ಆದರೆ ಸೂರ್ಯಾಸ್ತವಾಗುತ್ತಿದ್ದಂತೆ ಅವರು ಜಡಸ್ಥಿತಿಗೆ ತಲುಪಿ, ನಡೆಯಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ.ಈ ಲಕ್ಷಣಗಳು ಕಂಡುಬರಲು ಕಾರಣವೇನೆಂಬ ಬಗ್ಗೆ ತಮಗೆ ಕಲ್ಪನೆಯೇ ಇಲ್ಲ ಎಂದು ಪಾಕ್ ವೈದ್ಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಜಾವೇದ್ ಅಕ್ರಮ್ ಹೇಳಿದ್ದಾರೆ.
 
ಈ ಸೋದರರಿಗೆ ವ್ಯಾಪಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅವರ ರಕ್ತದ ಮಾದರಿಗಳನ್ನು ಮತ್ತಷ್ಟು ಪರೀಕ್ಷೆಗಾಗಿ ವಿದೇಶಿ ತಜ್ಞರಿಗೆ ಕಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಫೇಸ್‌ಬುಕ್ ಪ್ರೊಫೈಲ್‌‌ಗೆ ಯಾರೆಲ್ಲ ಭೇಟಿ ನೀಡಿದ್ದಾರೆ ತಿಳಿಯಬೇಕೆ?