Select Your Language

Notifications

webdunia
webdunia
webdunia
webdunia

ಜಳ ಪ್ರಳಯಕ್ಕೆ ನೂರಾರು ಜನರು ಬಲಿ

ಜಳ ಪ್ರಳಯಕ್ಕೆ ನೂರಾರು ಜನರು ಬಲಿ
ಜಕಾರ್ತ , ಶನಿವಾರ, 29 ಸೆಪ್ಟಂಬರ್ 2018 (19:00 IST)
ಸುನಾಮಿ ಹಾಗೂ ಪ್ರಬಲ ಭೂಕಂಪಕ್ಕೆ ಇಂಡೋನೇಷ್ಯಾದಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಬೀದಿಪಾಲಾಗಿದ್ದಾರೆ.

ಭೂಕಂಪ ಮತ್ತು ಸುನಾಮಿಯಿಂದ ಇಂಡೋನೇಷ್ಯಾದಲ್ಲಿ 350ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸಾವಿನ ಸಂಖ್ಯೆಯಲ್ಲಿ ಹಾಗೂ ಗಾಯಾಳುಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಮೂರ್ನಾಲ್ಕು ಲಕ್ಷ ಜನರು ಮನೆ ಮಠ ಕಳೆದುಕೊಂಡು, ಬೀದಿಪಾಲಾಗಿದ್ದಾರೆ. ಪರಿಹಾರ ಕಾರ್ಯಗಳಿಗೆ ಸೇನೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಗಳ ತುಂಬೆಲ್ಲ ಗಾಯಾಳುಗಳು ತುಂಬಿಕೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.5 ಭೂಕಂಪದ ತೀವ್ರತೆ ದಾಖಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಟೂಡಾ ಆಯುಕ್ತ ಹುದ್ದೆ ಮೇಲೆ ಪಶು ವೈದ್ಯನ ಕಣ್ಣು!