Select Your Language

Notifications

webdunia
webdunia
webdunia
webdunia

ಪ್ರೇಯಸಿ ಬೇರೊಬ್ಬನ ಜತೆ ಮಲಗಿರುವಾಗ ಪ್ರಿಯಕರ ಮಾಡಿದ್ದೇನು?

ಪ್ರೇಯಸಿ ಬೇರೊಬ್ಬನ ಜತೆ ಮಲಗಿರುವಾಗ ಪ್ರಿಯಕರ ಮಾಡಿದ್ದೇನು?
London , ಗುರುವಾರ, 27 ಏಪ್ರಿಲ್ 2017 (07:31 IST)
ಲಂಡನ್: ಸಾಮಾನ್ಯವಾಗಿ ತನ್ನ ಪ್ರೀತಿಯ ಹುಡುಗಿ ಬೇರೊಬ್ಬನ ತೋಳಿನಲ್ಲಿದ್ದರೆ, ಹುಡುಗರು ಏನು ಮಾಡುತ್ತಾರೆ? ದೊಡ್ಡ ಗಲಾಟೆ ಎಬ್ಬಿಸುತ್ತಾರೆ. ಆದರೆ ಈ ಪ್ರೇಮಿ ಮಾಡಿದ್ದು ಮಾತ್ರ ಸಂಚಲನವನ್ನೇ ಸೃಷ್ಟಿಸಿತು. ಅಷ್ಟಕ್ಕೂ ಆತ ಏನು ಮಾಡಿದ?

 
ಇದು ನಡೆದದ್ದು ವಿದೇಶದಲ್ಲಿ. ಅಮೆರಿಕಾ ಮೂಲದ ವ್ಯಕ್ತಿ ಡಸ್ಟನ್ ತನ್ನ ಗರ್ಲ್ ಫ್ರೆಂಡ್ ಮೇಲೆ ಸೇಡು ತೀರಿಸಿಕೊಂಡ ಪರಿಯಿದು. ಆತ ತುಂಬಾ ಪ್ರೀತಿಸುತ್ತಿದ್ದ ಹುಡುಗಿ ಒಂದು ದಿನ ಬೇರೊಬ್ಬನ ನಗ್ನಳಾಗಿ ಹಾಸಿಗೆಯಲ್ಲಿ ನಿದ್ರೆ ಹೋಗಿರುವುದನ್ನು ನೋಡಿದ ಡಸ್ಟನ್ ಗಲಾಟೆ ಮಾಡಲಿಲ್ಲ.

ಬದಲಿಗೆ ಪಾಕೆಟ್ ನಲ್ಲಿದ್ದ ಮೊಬೈಲ್ ತೆಗೆದು ಸೆಲ್ಫೀ ಕ್ಲಿಕ್ಕಿಸಿಕೊಂಡ. ಅಲ್ಲದೆ ಅದನ್ನು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ. ಜತೆಗೆ ‘ನೀವು ಮನೆಗೆ ಬಂದಾಗ ನಿಮ್ಮ ಬೆಡ್ ಮೇಲೆ ನಿಮ್ಮ ಪ್ರೀತಿಯ ಸಂಗಾತಿ ಜತೆ ಬೇರೆ ಹುಡುಗ ಇದ್ದರೆ! ಒಳ್ಳೆ ಹುಡುಗರಿಗೆ ಒಳ್ಳೆ ಹುಡುಗಿ ಸಿಗಬೇಕು’ ಎಂದು ಅಡಿಬರಹ ಬೇರೆ ಕೊಟ್ಟಿದ್ದ.

ಈ ಮೂಲಕ ತನಗೆ ಮೋಸ ಮಾಡಿದ ಹುಡುಗಿಯ ಮಾನವನ್ನು ಸಾರ್ವಜನಿಕವಾಗಿ ಕಳೆದು ಸೇಡು ತೀರಿಸಿಕೊಂಡ. ಡಸ್ಟನ್ ಈ ಮೆಸೇಜ್ ನ್ನು ಫೇಸ್ ಬುಕ್ ನಲ್ಲಿ ಹಾಕುತ್ತಿದ್ದಂತೆ ಹಲವು ಮಂದಿ ಆತನ ನಡೆಯನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಸಿಕ್ಕ ಗದ್ದುಗೆ ತಾನಾಗೇ ಕಳೆದುಕೊಂಡರಾ ಸಿಎಂ ಕೇಜ್ರಿವಾಲ್