Webdunia - Bharat's app for daily news and videos

Install App

ಕಂಬದ ಮೇಲೆ ಅಜ್ಜಿಯರ ಬಾಕ್ಸಿಂಗ್...( ಹೊಟ್ಟೆ ಹುಣ್ಣಾಗಿಸುವ ವಿಡಿಯೋ )

Webdunia
ಸೋಮವಾರ, 7 ನವೆಂಬರ್ 2016 (11:51 IST)
ಥೈಲ್ಯಾಂಡ್‌ನಲ್ಲೊಂದು ಅಪರೂಪದ ಮನೋರಂಜಕ ಸ್ಪರ್ಧೆ ನಡೆದಿದೆ. ಈ ಹಿಂದೆ ಗೆಳತಿಯರಾಗಿದ್ದ ವೃದ್ಧೆಯರಲ್ಲಿ ಬಾಕ್ಸಿಂಗ್ ಸ್ಪರ್ಧೆ ನಡೆದಿದೆ. ಅದು ನೆಲದ ಮೇಲಲ್ಲ. ನದಿಗೆ ಅಡ್ಡಲಾಗಿ ಹಾಕಿದ್ದ ಮರದ ಕಂಬದ ಮೇಲೆ.

 
ಹೌದು ಥೈಲ್ಯಾಂಡ್‌ನ ಉಡನ್ ಥಾನಿ ಗ್ರಾಮದಲ್ಲಿ ವೃದ್ಧೆಯರಿಬ್ಬರು ಬಾಕ್ಸಿಂಗ್ ನಡೆಸಿದ್ದಾರೆ. ಯೌವ್ವನದಿಂದಲೂ ಗೆಳತಿಯರಾಗಿದ್ದ ಇವರಿಬ್ಬರ ನಡುವೆ ಇತ್ತೀಚಿಗೆ ಭಿನ್ನಾಭಿಪ್ರಾಯಗಳು ಎದ್ದಿದ್ದವಂತೆ. ಅವರಿಬ್ಬರ ಕೋಳಿ ಜಗಳದ ಮಜಾ ಪಡೆಯುತ್ತಿದ್ದ ಗ್ರಾಮಸ್ಥರು ಅವರನ್ನು ಒಂದಾಗಿಸಲು ಸ್ಪರ್ಧೆಯನ್ನು ಏರ್ಪಡಿಸುವ ಯೋಜನೆ ಮಾಡಿ ಅದನ್ನು ಸಾಕಾರ ರೂಪಕ್ಕೆ ತಂದಿದ್ದಾರೆ.
 
ಆದರೆ ಅದು ಸಾಮಾನ್ಯ ಬಾಕ್ಸಿಂಗ್ ಆಗಿರಲಿಲ್ಲ. ನದಿಗೆ ಅಡ್ಡಲು ಹಾಕಿದ್ದ ಮರದ ಕಂಬದ ಮೇಲೆ ಅವರಿಬ್ಬರಿಗೆ ಕಾದಾಡಿಸಲಾಯ್ತು. ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡ ಅಜ್ಜಿಯರು ಕಂಬದ ಮೇಲೆ ಮಲಿಕೊಂಡೇ ಕಾದಾಟ ನಡೆಸಿದ್ದಾರೆ. ಸುಸ್ತಾದ ಅಜ್ಜಿ ನೀರಿಗೆ ಬೀಳುವುದರೊಂದಿಗೆ ಸ್ಪರ್ಧೆ ಕೊನೆಗೊಂಡಿದೆ. ಗೆದ್ದ ಅಜ್ಜಿ ಸಂಭ್ರಮವಂತೂ ಹೇಳತೀರದು. ಸ್ಪರ್ಧೆಯ ಬಳಿಕ ಅವರಿಬ್ಬರು ಭಿನ್ನಾಭಿಪ್ರಾಯ ಮರೆತು ಒಂದಾದರೇ? ಎಂಬುದು ತಿಳಿದು ಬಂದಿಲ್ಲ.
 
ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ವಿಡಿಯೋವನ್ನು ನೀವು ನೋಡಿ
 
 
 
 
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಮತ್ತೆ ಲಕ್ಷದ ಗಡಿ ದಾಟಿದ ಚಿನ್ನದ ಬೆಲೆ

ಆಟೋ ದರ ಏರಿಕೆಗೆ ಸರ್ಕಾರದ ಸಿದ್ಧತೆ: ಹಿಂಗಾದ್ರೆ ಬದುಕೋದು ಹೇಗೆ ಸರ್ ಎಂದ ಜನ

ರೈಲು ದರ ಹೆಚ್ಚಿಸಿದ್ದು ಸರಿಯಲ್ಲ ಸಿದ್ದರಾಮಯ್ಯ: ಬಿಎಂಟಿಸಿಯಲ್ಲಿ ಕೋಟ್ಯಾಧಿಪತಿಗಳು ಹೋಗ್ತಾರಾ ಎಂದ ನೆಟ್ಟಿಗರು

ಸಾಮಾನ್ಯರು ಸಂಚರಿಸುವ ರೈಲು ಪ್ರಯಾಣ ದರ ಏರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

ಹೃದಯದ ಆರೋಗ್ಯಕ್ಕಾಗಿ ಇದೊಂದು ಉಸಿರಾಟದ ವ್ಯಾಯಾಮ ಮಾಡಿ

ಮುಂದಿನ ಸುದ್ದಿ
Show comments