ಇಂಡೋನೇಷಿಯಾ: ಇಂಡೋನೇಷ್ಯಾದಲ್ಲಿ ಜನರು ತಮ್ಮ ಅದೃಷ್ಟವನ್ನು ಬದಲಾಯಿಸಲು ಆಚರಿಸುವ ಸಂಪ್ರದಾಯವೆನೆಂದು ಕೇಳಿದರೆ ಅಚ್ಚರಿಗೆ ಒಳಗಾಗುತ್ತೀರಾ.
									
								
			        							
								
																	
ಹೌದು. ಇಂಡೋನೇಷ್ಯಾದ ಸೆಕ್ಸ್ ಮೌಂಟೇನ್ ಎಂಬ ಭಾಗದಲ್ಲಿ, ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ಮಾಡಿದರೆ ಅದೃಷ್ಟ ಬದಲಾಗುತ್ತೆ ಎಂಬ ನಂಬಿಕೆ ಇದೆ. ಈ ರಹಸ್ಯ ಪದ್ಧತಿಯನ್ನು ಇನ್ನೂ ಕೂಡ ಆಚರಿಸುತ್ತಾ ಬಂದಿದ್ದಾರಂತೆ.
									
										
								
																	
ಪತಿ, ಪತ್ನಿ, ವಿಧವೆಯರು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವೇಶ್ಯೆಯರು ಇಲ್ಲಿಗೆ ಬರುತ್ತಾರಂತೆ. ಲೈಂಗಿಕ ಕ್ರಿಯೆಗಿಂತ ಮೊದಲು ಸ್ನಾನ ಮಾಡಿ, ಪ್ರಾರ್ಥನೆ ಕೂಡ ಮಾಡುತ್ತಾರಂತೆ . ಒಮ್ಮೆ ಬಂದವರು 35 ದಿನಗಳ ನಂತರ ಮತ್ತೆ ಇಲ್ಲಿಗೆ ಬರಬೇಕಂತೆ. ಹಾಗೇ 7 ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅವರು ಅಂದುಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.