Select Your Language

Notifications

webdunia
webdunia
webdunia
webdunia

ಹೆದ್ದಾರಿಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲಟ್

ಹೆದ್ದಾರಿಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲಟ್
Kazakhstan , ಗುರುವಾರ, 23 ಫೆಬ್ರವರಿ 2017 (21:47 IST)
ಕಂಟ್ರೋಲ್ ರೂಮ್ ಸಂಪರ್ಕ ಸಿಗದ ಕಾರಣ ತಬ್ಬಿಬ್ಬಾದ ಪೈಲಟ್ ಸೇನಾ ಹೆಲಿಕಾಪ್ಟರನ್ನ ಹೆದ್ದಾರಿಯಲ್ಲಿ ಲ್ಯಾಂಡ್ ಮಾಡಿದ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ.


ಪೈಲಟ್`ಗೆ ತಾನು ತೆರಳಬೇಕಾದ ಮಾರ್ಗದ ದಾರಿ ತಪ್ಪಿತ್ತು. ಕಂಟ್ರೋಲ್ ರೂಮ್ ಸಂಪರ್ಕವೂ ಸಿಕ್ಕಿರಲಿಲ್ಲ. ಬಳಿಕ ರಸ್ತೆಯಲ್ಲೇ ಹೆಲಿಕಾಪ್ಟರ್ ನಿಲ್ಲಿಸಿದ ಪೈಲಟ್ ಲಾರಿ ಡ್ರೈವರ್`ಗಳ ಬಳಿ ವಿಳಾಸ ಕೇಳಿದ್ದಾನೆ.

ಲಾರೀ ಚಾಲಕರೇ ಈ ವಿಡಿಯೋವನ್ನ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡೈರಿಯಲ್ಲಿ ಸ್ಫೋಟಕ ವಿವರ ಬಹಿರಂಗ