Webdunia - Bharat's app for daily news and videos

Install App

ಬಂದೂಕುಧಾರಿ ಶೂಟೌಟ್ ಪ್ರಕರಣ! ಶಾಕ್ಗೆ ಒಳಗಾದ ಬಾಲಕಿ?

Webdunia
ಶನಿವಾರ, 28 ಮೇ 2022 (13:07 IST)
ವಾಷಿಂಗ್ಟನ್ : ಅಮೆರಿಕಾದ ಟೆಕ್ಸಾಸ್ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಶೂಟೌಟ್ ಪ್ರಕರಣದಲ್ಲಿ 19 ವಿದ್ಯಾರ್ಥಿಗಳು ಹಾಗೂ ಇತರೆ 2 ಶಿಕ್ಷಕರು ಬಲಿಯಾಗಿದ್ದರು.

ಈ ವೇಳೆ ಬದುಕುಳಿದ ನಾಲ್ಕನೇ ತರಗತಿಯ 11 ವರ್ಷದ ಬಾಲಕಿ ಮಿಯಾ ಸೆರಿಲ್ಲಾ ತನ್ನ ತಂದೆಗೆ ಘಟನೆಯ ಬಗ್ಗೆ ವಿವರಿಸಿ ಕಣ್ಣೀರಿಟ್ಟಿದ್ದಾಳೆ.

ಅಪ್ಪ ನಮ್ ಟೀಚರ್, ಗೆಳೆಯರನ್ನು ಆತ ಕೊಂದುಬಿಟ್ಟ. ನನ್ನನ್ನು ಕೊಲ್ತಾನೇನೋ ಎಂಬ ಭಯ ಆಯ್ತು. ಕೂಡ್ಲೇ ಗೆಳೆಯರ ರಕ್ತವನ್ನು ಮೈಗೆ ಮೆತ್ತಿಕೊಂಡು ಕೆಳಗೆ ಬಿದ್ದು ಸತ್ತೋದಂತೆ ನಟಿಸಿದೆ. ನಂತರ ಆತ ಕ್ಲಾಸ್ರೂಂನಿಂದ ಹೊರಗೆ ಹೋದ.

ಕೂಡಲೇ ನಾನು ಮೇಡಂ ಫೋನ್ ತಗೊಂಡು 911ಕ್ಕೆ ಕರೆ ಮಾಡಿದೆ ಎಂದು ಟೆಕ್ಸಾಸ್ ನರಮೇಧದಲ್ಲಿ ಬದುಕುಳಿದ ಮಿಯಾ ಸೆರಿಲ್ಲಾ ತಂದೆಯೊಂದಿಗೆ ಹೇಳಿಕೊಂಡಿದ್ದಾಳೆ. 

ನಿದ್ದೆಯಲ್ಲೂ ಈ ಕರಾಳ ಘಟನೆ ಬಗ್ಗೆ ಕನವರಿಸುವ ಮೀಯಾ, ಆಪ್ಪ ನೀನು ಗನ್ ತಂದ್ಕೋಡು ಅವನು ಮತ್ತೆ ಬರ್ತಾನೆ ಅಂತಾಳೆ. ಇದನ್ನು ಕೇಳಿ ತಂದೆ ಕಣ್ಣೀರಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments