Webdunia - Bharat's app for daily news and videos

Install App

ಹುಡುಗರೇ ಎಚ್ಚರಿಕೆ! ವೀರ್ಯಕ್ಕಾಗಿ ಹುಡುಗರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರಂತೆ ಹುಡುಗಿಯರು

Webdunia
ಭಾನುವಾರ, 10 ಮಾರ್ಚ್ 2019 (06:37 IST)
ಆಫ್ರಿಕಾ : ಆಫ್ರಿಕಾ ದೇಶದ ಜಿಂಬಾಬ್ವೆಯಲ್ಲಿ ವೀರ್ಯಕ್ಕಾಗಿ ಹುಡುಗರ ಮೇಲೆ ಹುಡುಗಿಯರು ಅತ್ಯಾಚಾರ ಎಸಗುತ್ತಿರುವ ಘಟನೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.


ಹೌದು. ಇತ್ತೀಚೆಗೆ ಮೂವರು ಯುವತಿಯರು ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಅತ್ಯಾಚಾರವೆಸಗಿ ನಂತರ ವೀರ್ಯ ತೆಗೆದುಕೊಂಡು ಓಡಿ ಹೋಗಿದ್ದಾರಂತೆ. ಈ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿ ಮೂವರು ಹುಡುಗಿಯರ ವಿರುದ್ಧ ದೂರು ನೀಡಿದ್ದಾನೆ.


ಅಷ್ಟೇ ಅಲ್ಲದೇ ಈ ಹಿಂದೆ ಕೂಡ ಕಾರಿನಲ್ಲಿ ಬಂದ ಮೂವರು ಹುಡುಗಿಯರು ಡ್ರಾಪ್ ಕೊಡುವ ನೆಪ ಹೇಳಿ ಕಾರು ಹತ್ತಿಸಿಕೊಂಡು ಹುಡುಗನನೊಬ್ಬ ಮೇಲೆ ಕಾಂಡೋಮ್ ಬಳಸಿ ಅತ್ಯಾಚಾರವೆಸಗಿ ವೀರ್ಯವನ್ನು ತುಂಬಿಕೊಂಡು ಹೋಗಿದ್ದಾರಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪರಾಷ್ಟ್ರಪತಿ ಚುನಾವಣೆ ಇಂದು: ಗೆಲ್ಲುವವರು ಇವರೇ ಎನ್ನುತ್ತಿದೆ ಅಂಕಿ ಅಂಶ

Karnataka Weather: ಇಂದಿನ ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ ಸೌಜನ್ಯ ಕೇಸ್ ಗೆ ಬಿಗ್ ಟ್ವಿಸ್ಟ್: ಕೊಲೆಗಾರ ಯಾರೆಂದು ರಿವೀಲ್ ಮಾಡಿದ ಸ್ನೇಹಮಯಿ ಕೃಷ್ಣ

ಪ್ರೀತಿಸುತ್ತಿದ್ದ ಯುವತಿಗೆ ಸ್ನೇಹಿತನಿಂದ ಪದೇ ಪದೇ ಕಾಲ್‌, ಕೆರಳಿದ ಮತ್ತೊಬ್ಬ ಸ್ನೇಹಿತ ಮಾಡಿದ್ದೇನು

Jammu, Kashmir: ಭಯೋತ್ಪಾದಕರ ವಿರುದ್ಧದ ಕಾರ್ಯಚರಣೆಯಲ್ಲಿ ಇಬ್ಬರು ಸೈನಿಕರು ಹುತಾತ್ಮ

ಮುಂದಿನ ಸುದ್ದಿ
Show comments