Webdunia - Bharat's app for daily news and videos

Install App

ಶರವೇಗದ ಒಮಿಕ್ರೋನ್ ಉಪತಳಿ ಪತ್ತೆ!

Webdunia
ಮಂಗಳವಾರ, 14 ಜೂನ್ 2022 (08:53 IST)
ಮಾಸ್ಕೋ : ಸಾಮಾನ್ಯ ಕೊರೋನಾ ವೈರಸ್ಗಿಂತ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಒಮಿಕ್ರೋನ್ ರೂಪಾಂತರಿಯ ಉಪತಳಿಯೊಂದು ರಷ್ಯಾದಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
 
ಒಮಿಕ್ರೋನ್ನ ಬಿಎ.4 ಎಂಬ ಉಪತಳಿ ದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಜಿನೋಮ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಪರೀಕ್ಷಿಸಿದ ಕೊರೋನಾ ಸ್ಯಾಂಪಲ್ಗಳಲ್ಲಿ ಈ ಹೊಸ ಉಪತಳಿ ಪತ್ತೆಯಾಗಿದೆ. ಇದು ಸಾಮಾನ್ಯ ಒಮಿಕ್ರೋನ್ ಉಪತಳಿಯಾದ ಬಿಎ.2ಗಿಂತ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದೆ.

ರಷ್ಯಾದಲ್ಲಿ ಸದ್ಯ 95% ಕೊರೋನಾ ರೋಗಿಗಳಲ್ಲಿ ಬಿಎ.2 ತಳಿಯ ವೈರಸ್ ಖಚಿತಪಟ್ಟಿದ್ದು, ಬಿಎ.4 ಹೊಸ ತಳಿಯ ಪತ್ತೆಯಿಂದ ಮತ್ತೆ ಕೊರೋನಾ ಹೆಚ್ಚಲಿದೆಯೇ ಎಂಬ ಆತಂಕ ಮೂಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments