Select Your Language

Notifications

webdunia
webdunia
webdunia
webdunia

ವಿಡಿಯೋ: ಚಿರತೆ ದಾಳಿಯಿಂದ ಹುಲಿ ಮನುಷ್ಯನನ್ನು ರಕ್ಷಿಸಿದ್ದನ್ನು ನೋಡಿ

zookeeper
ಮೆಕ್ಸಿಕೋ , ಬುಧವಾರ, 17 ಆಗಸ್ಟ್ 2016 (11:00 IST)
ಎಂತಹ ಕ್ರೂರ ಪ್ರಾಣಿಯಾದರೂ ತಮ್ಮನ್ನು ಪೋಷಿಸಿದವರನ್ನು ಪ್ರೀತಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವು ತಮ್ಮ ಪಾಲಕರ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣವನ್ನು ಪಣಕ್ಕಿಡಲು ಸಹ ಸಿದ್ಧವಾಗಿರುತ್ತವೆ. ಮೆಕ್ಸಿಕೋದ ಮೃಗಾಲಯದಲ್ಲಿ ನಡೆದ ಈ ಪ್ರಸಂಗವನ್ನು ನೋಡಿ.. 

ಝೂನಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಸಿಂಹ ಮತ್ತು ಹುಲಿಗಳ ಜತೆ ಆಟವಾಡುತ್ತಿದ್ದಾಗ ಚಿರತೆಯೊಂದ ಆತನ ಮೇಲೆ ದಾಳಿ ನಡೆಸಲು ದೂರದಿಂದಲೇ ಗುರಿ ಇಟ್ಟು ಓಡಿ ಬಂದಿದೆ. ಅದನ್ನು ನೋಡಿದ ಹುಲಿಯೊಂದು ಅರ್ಧದಲ್ಲಿಯೇ ಚಿರತೆಯನ್ನು ತಡೆದಿದೆ. ಈ ಅಪರೂಪದ ವಿಡಿಯೋವನ್ನು ಒಮ್ಮೆ ನೋಡಿ.

ವಿಡಿಯೋ: ಚಿರತೆ ದಾಳಿಯಿಂದ ಹುಲಿ ಮನುಷ್ಯನನ್ನು ರಕ್ಷಿಸಿದ್ದನ್ನು ನೋಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಮರಾದಲ್ಲಿ ಸೆರೆ: ಡೆಪ್ಯುಟಿ ಕಲೆಕ್ಟರ್‌ಗೆ ಶಾಸಕನಿಂದ ಕಪಾಳಮೋಕ್ಷ