Select Your Language

Notifications

webdunia
webdunia
webdunia
webdunia

ಆನ್ ಲೈನ್ ಸಭೆಯ ವೇಳೆ ಇಂತಹ ಕೆಲಸ ಮಾಡಿ ತನ್ನ ಹುದ್ದೆ ಕಳೆದುಕೊಂಡ

ಆನ್ ಲೈನ್ ಸಭೆಯ ವೇಳೆ ಇಂತಹ ಕೆಲಸ ಮಾಡಿ ತನ್ನ ಹುದ್ದೆ ಕಳೆದುಕೊಂಡ
ಅರ್ಜೆಂಟೇನಾ , ಸೋಮವಾರ, 28 ಸೆಪ್ಟಂಬರ್ 2020 (07:33 IST)
ಅರ್ಜೆಂಟೇನಾ : ಅರ್ಜೇಂಟೀನಾದ ಪ್ರತಿನಿಧಿಯೊಬ್ಬರು ತಮ್ಮ ಪಕ್ಷದ ಆನ್ ಲೈನ್ ಸಭೆಯ ವೇಳೆ ತಮ್ಮ ಪತ್ನಿಯ ಜೊತೆ ರೊಮ್ಯಾನ್ಸ್ ಮಾಡಿದ್ದು, ಈ ದೃಶ್ಯ ರೆಕಾರ್ಡ್ ಆಗಿದೆ ಎನ್ನಲಾಗಿದೆ.

ಆಡಳಿತಾರೂಢ ಪೆರೋನಿಸ್ಟ್ ಪಕ್ಷದ ಜುವಾನ್ ಎಮಿಲಿಯೂ ಅಮೆರಿ ಎಂಬುವವರು ತಮ್ಮ ದೇಶದ ಕಾಂಗ್ರೆಸ್ ನ ಕೆಳಮನೆಯ ಆನ್ ಲೈನ್ ಸಭೆ ನಡೆಯುತ್ತಿರುವಾಗ ತಮ್ಮ ಸಂಗಾತಿಯೊಂದಿಗೆ ಕಿಸ್ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಈ ದೃಶ್ಯ ರೆಕಾರ್ಡ್ ಆಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಲು ಒತ್ತಾಯಿಸಲಾಗಿದೆ.

ಆದಕಾರಣ ಅಮೆರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಂಟರ್ ನೆಟ್ ಸಂಪರ್ಕ ಕಡಿತವಾದ ವೇಳೆ ಹೀಗೆ ಮಾಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ : ಸಿದ್ದರಾಮಯ್ಯ ಹೊಸ ಬಾಂಬ್