Select Your Language

Notifications

webdunia
webdunia
webdunia
webdunia

ಹಾರರ್ ಸಿನಿಮಾ ನೋಡುತ್ತಿದ್ದ ಈ ನಾಯಿ ಮರಿ ಅವಸ್ಥೆ ನೋಡಿ

ಹಾರರ್ ಸಿನಿಮಾ
, ಸೋಮವಾರ, 20 ಜೂನ್ 2016 (10:48 IST)
ಮನುಷ್ಯರು ಸಿನಿಮಾ ನೋಡುವುದು ಸಹಜ.ಪ್ರಾಣಿಗಳು ಸಹ ಸಿನಿಮಾದ ಮಜಾ ತೆಗೆದುಕೊಳ್ಳುತ್ತವೆ ಗೊತ್ತೇ? ಸಿನಿಮಾ ನೋಡುತ್ತ ಸಂತೋಷ, ನಗು, ಭಯವನ್ನು ಸಹ ಹೊರಹಾಕುತ್ತವೆ ಅವು. ಇದಕ್ಕೆ ಸಾಕ್ಷಿ ಈ ವಿಡಿಯೋ

 
ಮೊನ್ನೆ ತಿರುವಣ್ಣಾಮಲೈನಲ್ಲಿ ನಗರದಲ್ಲಿರುವ ಬಾಲಸುಬ್ರಮಣಿಯಾರ್ ಚಿತ್ರಮಂದಿರದಲ್ಲಿ ಇತ್ತೀಚಿಗೆ ಬಿಡುಗಡೆಯಾಗಿದ್ದ ಹಾಲಿವುಡ್ ಹಾರರ್ ಸಿನಿಮಾ 'ದಿ ಕಂಜ್ಯೂರಿಂಗ್ 2' ಸಿನಿಮಾ ನೋಡುತ್ತಿದ್ದ 60 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ನಿಮಗೆ ಗೊತ್ತಿರಲೇ ಬೇಕು. ಇದೇ ಸಿನಿಮಾದ ಮೊದಲೇ ಭಾಗವನ್ನು ತದೇಕ ಚಿತ್ತದಿಂದ, ಬಹಳ ಕುತೂಹಲದಿಂದ ನೋಡುತ್ತಿದ್ದ ಈ ನಾಯಿ ಮರಿ ಕೊನೆಗೆ ಪ್ರತಿಕ್ರಿಯಿಸಿದ್ದು ನೋಡಿ ನಿಮಗೆ ನಗು ಉಕ್ಕದೇ ಇರದು. 
 
ಹಾರರ್ ಸಿನಿಮಾ ನೋಡುತ್ತಿದ್ದ ಈ ನಾಯಿ ಮರಿ ಅವಸ್ಥೆ ನೋಡಿ

 



ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್‌ಗೆ ಕೋಕ್: ಚಿತ್ರೀಕರಣ ಸ್ಥಗಿತಗೊಳಿಸಿ ಪ್ರತಿಭಟನೆ