Webdunia - Bharat's app for daily news and videos

Install App

ರಾತ್ರಿ ಸೆಕ್ಸ್ ಟಾಯ್ ಬಳಸಿದ ವ್ಯಕ್ತಿಗೆ ಬೆಳಿಗ್ಗೆ ಆಗಿದ್ದೇನು ಗೊತ್ತಾ?

Webdunia
ಗುರುವಾರ, 6 ಸೆಪ್ಟಂಬರ್ 2018 (07:20 IST)
ರೋಮ್ : 31 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್ ಟಾಯ್ ಬಳಸಿ ಎಡವಟ್ಟು ಮಾಡಿಕೊಂಡ ಘಟನೆ ಇಟಲಿಯ ನಿಗಾರ್ಡ್ ನಡೆದಿದೆ.


ಆತ ತನ್ನ ಲೈಂಗಿಕ ತೃಪ್ತಿಗಾಗಿ ರಾತ್ರಿ ಬಳಸಿದ್ದು, ಬೆಳಗ್ಗೆ ದೇಹದಲ್ಲಿ ಸೇರಿದ್ದ ಸೆಕ್ಸ್ ಆಟಿಕೆ ಹೊರ ಬಂದಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಸೆಕ್ಸ್ ಟಾಯ್ ಹೊರ ಬಾರದ ಕಾರಣ ಕೊನೆಗೆ ನಗರದ ಎಎಸ್‍ಎಸ್‍ಟಿ ಗ್ರೇಟ್ ಮೊಟ್ರೋಪೊಲಿಟಿಯನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.


ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ 23 ಇಂಚಿನ ಸೆಕ್ಸ್ ಟಾಯ್ ಸಿಲುಕಿಕೊಂಡಿದ್ದನ್ನು ಕಂಡು ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ಬಗ್ಗೆ ಕೆಲಕಾಲ ತಲೆಕೆಡಿಸಿಕೊಂಡು ಕೊನೆಗೆ ಆಸ್ಪತ್ರೆಯ ಹಿರಿಯ ವೈದ್ಯರ ಸಲಹೆ ಪಡೆದು, ಸೆಕ್ಸ್ ಟಾಯ್ ನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಮೆಡಿಕಲ್, ಅನೈಸರ್ಗಿಕ ಲೈಂಗಿಕ ಕ್ರಿಯೆ ತುಂಬಾ ಅಪಾಯಕಾರಿ. ಲೈಂಗಿಕ ಕ್ರಿಯೆ ಸಂತೃಪ್ತಿ ಪಡೆಯಲು ಬಳಸುವ ವಸ್ತುಗಳ ಬಗ್ಗೆ ಅತ್ಯಂತ ಎಚ್ಚರಿಕೆ ಇಂದಿರಬೇಕು ಎಂದು ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಗೆ ಆಜಾನ್ ಕೂಗುವ ಮೈಕ್ ಮುಟ್ಟುವ ತಾಕತ್ತಿಲ್ಲ: ಬಿಜೆಪಿ ಟೀಕೆ

ಡಿಕೆ ಶಿವಕುಮಾರ್ ಚರ್ಚ್ ಗೆ ಹೋಗ್ತಾರೆ ಆದ್ರೆ ಅದು ನಮ್ದು ಅನ್ನಕ್ಕಾಗುತ್ತಾ: ವಿ ಸೋಮಣ್ಣ

ಶಾಸಕಿಯಾಗುವ ಹುಚ್ಚು ಹಿಡಿದ್ರೆ ಬಿಡಿಸಲಾಗದು, ಕುಸುಮಾಗೆ ಟಾಂಕ್‌ ಕೊಟ್ರಾ ಮುನಿರತ್ನ

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಏನಾಗಿದೆ ಗೊತ್ತಾ

ದಾವಣಗೆರೆ: ಗಣೇಶಮೂರ್ತಿ ಬಳಿ ವಿವಾದ ಸೃಷ್ಟಿಸಿದ ಫ್ಲೆಕ್ಸ್‌ನಲ್ಲಿ ಏನಿತ್ತು

ಮುಂದಿನ ಸುದ್ದಿ