Webdunia - Bharat's app for daily news and videos

Install App

ಆತಂಕ, ಖಿನ್ನತೆಯಿಂದ ಬಳಲುತ್ತಿದ್ದ ಈ ಮಹಿಳೆ ಪ್ರತಿದಿನ ತಿನ್ನುವುದೇನೆಂದು ಕೇಳಿದ್ರೆ ಶಾಕ್ ಆಗ್ತೀರಾ

Webdunia
ಬುಧವಾರ, 8 ಜನವರಿ 2020 (05:54 IST)
ಇಂಗ್ಲೆಂಡ್ : ಆತಂಕ, ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು  ಕಳೆದ 15 ವರ್ಷಗಳಿಂದ ಟಾಲ್ಕಮ್ ಪೌಡರ್ ತಿನ್ನುತ್ತಿದ್ದಾಳೆ ಎಂಬ ಶಾಕಿಂಗ್ ವಿಚಾರ ತಿಳಿದುಬಂದಿದೆ.



44 ವರ್ಷದ ಲಿಸಾ ಆಂಡರ್ಸನ್  ಎಂಬ ಮಹಿಳೆಗೆ  2004 ರಲ್ಲಿ ತನ್ನ ಚಿಕ್ಕ ಮಗನಿಗೆ ಟಾಲ್ಕಮ್ ಪೌಡರ್ ಹಚ್ಚುತ್ತಿದ್ದ ವೇಳೆ ಅದನ್ನು ತಿನ್ನಬೇಕೆಂಬ ಹಂಬಲ ಪ್ರಾರಂಭವಾಗಿದ್ದು, ಈಗ ಇದು ಆಕೆಯ ಪ್ರತಿದಿನದ ಆಹಾರವಾಗಿದೆಯಂತೆ. ಈಕೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಸೇವಿಸುತ್ತಿದ್ದು, ಉಳಿದ ವೇಳೆಯಲ್ಲಿ ಈಕೆ ಟಾಲ್ಕಮ್ ಪೌಡರ್ ನ್ನು ಆಹಾರವಾಗಿ ಸೇವಿಸುತ್ತಾಳಂತೆ. ಅದಕ್ಕಾಗಿ ಈಕೆ 7.5ಲಕ್ಷ ಖರ್ಚು ಮಾಡಿದ್ದಾಳಂತೆ.


ಈಕೆಯ ಸ್ಥಿತಿಯನ್ನು ಕಂಡು ವೈದ್ಯರು  ಈಕೆಗೆ ಕಬ್ಬಿಣದ ಕೊರತೆ, ಒಸಿಎ ಮತ್ತು ಪಿಕಾ ಸಿಂಡ್ರೋಮ್ (ಆಹಾರೇತರ ವಸ್ತುಗಳನ್ನು ತಿನ್ನುವುದು) ನ ಪರಿಣಾಮವಾಗಿರಬಹುದೆಂದು ಊಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತ್ಯ ಹರಿಶ್ಚಂದ್ರರ ತುಂಡುಗಳ ಬಣ್ಣವೆಲ್ಲಾ ಬಯಲಾಗ್ತಿದೆ: ಬಿ ಶ್ರೀರಾಮುಲು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್

ಮುಂದಿನ ಸುದ್ದಿ
Show comments