Webdunia - Bharat's app for daily news and videos

Install App

ಹಸಿವಿನಿಂದ ಹಾವೊಂದು ಮಾಡಿದ್ದೇನು ಗೊತ್ತಾ?

Webdunia
ಶನಿವಾರ, 17 ಆಗಸ್ಟ್ 2019 (06:59 IST)
ಪೆನ್ಸಿಲ್ವೇನಿಯಾ: ಹಸಿವಿನಿಂದ ಹಾವೊಂದು ತನ್ನನ್ನು ತಾನೇ ತಿನ್ನಲು ಮುಂದಾದ ಘಟನೆ ಪೆನ್ಸಿಲ್ವೇನಿಯಾದ ಫರ್ಗಾಟನ್ ಫ್ರೆಂಡ್‌ ಸರೀಸೃಪಗಳ ತಾಣದಲ್ಲಿ ನಡೆದಿದೆ.



ಬೇರೆ ಚಿಕ್ಕ ಚಿಕ್ಕ ಹಾವುಗಳನ್ನು ತಿಂದು ತೇಗುವ ಕಾಳಿಂಗ ಸರ್ಪವೊಂದು ಹಸಿವು ತಾಳಲಾರದೆ ತನ್ನ ಬಾಲವನ್ನು ನುಂಗಲು ಶುರು ಮಾಡಿದೆ.  ಆದರೆ ಅದು ತನ್ನ ಬಾಲವೆಂದು ತಿಳಿದರೂ ಕೂಡ ಅದು ಬಿಡಲಿಲ್ಲ.


ತಕ್ಷಣ ಇದನ್ನು ಕಂಡ ಅಲ್ಲಿನ ಸಿಬ್ಬಂದಿಗಳು ಕೊನೆಗೆ ಅದರ ತಲೆಯನ್ನು ಹಿಡಿದು, ಬಾಯಿ ತೆರೆದು ಒತ್ತಾಯಪೂರ್ವಕವಾಗಿ ಬಾಲವನ್ನು ಹೊರತೆಗೆದಿದ್ದಾರೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments