Webdunia - Bharat's app for daily news and videos

Install App

ಜೀವಂತ ಆಕ್ಟೋಪಸ್ ತಿನ್ನಲು ಹೋದವಳ ಗತಿ ಏನಾಯಿತು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

Webdunia
ಶುಕ್ರವಾರ, 10 ಮೇ 2019 (12:15 IST)
ಚೀನಾ : ಪ್ರಸಿದ್ಧಿ ಪಡೆಯಲು ಮಹಿಳೆಯೊಬ್ಬಳು ಜೀವಂತ ಆಕ್ಟೋಪಸ್ ತಿನ್ನಲು ಹೋಗಿ ಆಕೆಗೆ ಆದ ಗತಿ ಏನೆಂದು ಕೇಳಿದರೆ ನೀವೇ ಶಾಕ್ ಆಗ್ತೀರಾ.



ಹೌದು. ಚೀನಾದ ಮಹಿಳೆಯೊಬ್ಬಳು ನೇರ ಪ್ರಸಾರದಲ್ಲಿ ಜೀವಂತ ಆಕ್ಟೋಪಸ್ ತಿನ್ನುವ ಪ್ರಯತ್ನ ಮಾಡಿದ್ದಾಳೆ. ಆದರೆ ವಿಪರ್ಯಾಸವೆನೆಂದರೆ ಆಕೆ ತಿನ್ನಲು ಹೊರಟ ಆಕ್ಟೋಪಸ್ ಅವಳನ್ನೇ ತಿನ್ನಲು ಮುಂದಾಗಿ ಆಕೆಯ ಮುಖವನ್ನು ಕಚ್ಚಿದೆ.

 

ಅದರಿಂದಾದ ನೋವನ್ನು ತಾಳಲಾರದೆ, ಅದರಿಂದ ಬಿಡಿಸಿಕೊಳ್ಳಲು ಆಗದೆ ಆಕ್ಟೋಪಸ್ ತನ್ನನ್ನೇ ತಿನ್ನಲು ಶುರು ಮಾಡಿದೆ ಎಂದು ಬೊಬ್ಬೆ ಇಟ್ಟಿದ್ದಾಳೆ. ಸದ್ಯ ಹೇಗೋ ಅದರಿಂದ ಬಿಡಿಸಿಕೊಂಡ ಆಕೆಯ ಮುಖಕ್ಕೆ ಗಾಯವಾಗಿ ರಕ್ತ ಸೋರುತ್ತಿತ್ತು. ಆಕ್ಟೋಪಸ್ ನ್ನು ಎಸೆದು ಆಕೆ ಅಲ್ಲಿಂದ ತೆರಳಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments