Select Your Language

Notifications

webdunia
webdunia
webdunia
webdunia

ಸಾಲ ವಸೂಲಿ ಮಾಡಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ಸಾಲ ವಸೂಲಿ ಮಾಡಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?
ಜರ್ಮನಿ , ಭಾನುವಾರ, 3 ಮಾರ್ಚ್ 2019 (07:30 IST)
ಜರ್ಮನಿ : ಸಾಲ ವಸೂಲಿಗಾಗಿ ನಾಯಿಯನ್ನು ಹರಾಜಿಗಿಟ್ಟು ಹಣ  ಪಡೆದ ಘಟನೆ  ಜರ್ಮನಿಯಲ್ಲಿ ನಡೆದಿದೆ.


ಜರ್ಮನಿಯಲ್ಲಿ ನೆಲೆಸಿದ್ದ ಕುಟುಂಬವೊಂದು ವ್ಯಕ್ತಿಯೊಬ್ಬನ ಬಳಿ ಸಾಲ ಮಾಡಿದ್ದರು. ಆದರೆ ಆ ಸಾಲ ತೀರಿಸಲು ಕುಟುಂಬದವರಿಗೆ ಸಾಧ್ಯವಾಗದ ಕಾರಣ ಬಾಕಿ ವಸೂಲಿಗಾರ ಆ ಕುಟುಂಬದಲ್ಲಿರುವ ಬೆಲೆಬಾಳುವ ವಸ್ತು ಕೊಂಡೊಯ್ದು ಬಾಕಿ ಹಣ ಚುಕ್ತಾ ಮಾಡಿಕೊಳ್ಳಲು ನಿರ್ಧರಿಸಿದ.


ಆ ಹಿನ್ನಲೆಯಲ್ಲಿ  ಮನೆಗೆ ಬಂದ ಆತ ಆ ಕುಟುಂಬದವರ ಬಳಿ ಇದ್ದ ಪಗ್ ಥಳಿಯ ನಾಯಿಯನ್ನು ಕೊಂಡೊಯ್ದು ಇ-ಬೇನಲ್ಲಿ ಹರಾಜಿಗೆ ಹಾಕಿ 60 ಸಾವಿರ ರೂ. ಗಳಿಸಿ, ಆ ಹಣದಿಂದ ಬಾಕಿ ವಸೂಲಿ ಮಾಡಿಕೊಂಡ. ಇದು ಜರ್ಮನಿಯ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಎಟಿಎಂ ಕಾರ್ಡ್ ಬಳಸಿ ವೈದ್ಯನ ಹಣ ದೋಚಿದ ದುಷ್ಕರ್ಮಿಗಳು