Select Your Language

Notifications

webdunia
webdunia
webdunia
webdunia

ನಿಯಮ ಉಲ್ಲಂಘಿಸಿ ಔತಣಕೂಟ?

ನಿಯಮ ಉಲ್ಲಂಘಿಸಿ ಔತಣಕೂಟ?
ಲಂಡನ್ , ಗುರುವಾರ, 14 ಏಪ್ರಿಲ್ 2022 (08:23 IST)
ಲಂಡನ್ : ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ,

ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಾಕ್ ಪಾರ್ಟಿಗೇಟ್ ಹಗರಣಕ್ಕೆ ಸಂಬಂಧ ಪಟ್ಟಂತೆ ಕ್ಷಮೆ ಯಾಚಿಸಿ, ದಂಡವನ್ನು ಭರಿಸಿದ್ದಾರೆ.

2020ರ ಜೂನ್ನಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೋರಿಸ್ ಜಾನ್ಸನ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ ರಿಷಿ ಸುನಾಕ್ ಕ್ಷಮೆಯಾಚಿಸಿದ್ದಾರೆ. 

ಆರಂಭದಲ್ಲಿ ಯಾವುದೇ ಕಾನೂನುಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದ ಜಾನ್ಸನ್ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ವೇಳೆ ಕ್ಷಮೆ ಯಾಚಿಸಿದ ಜಾನ್ಸನ್, ದಂಡವನ್ನು ಪಾವತಿಸಿರುವುದನ್ನು ದೃಢಪಡಿಸಿದ ಬಳಿಕ ರಿಷಿ ಸುನಾಕ್ ಕೂಡ ಕ್ಷಮೆ ಯಾಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಚ್ಚರಿ ! ಉಡದ ಮೇಲೆ ಅತ್ಯಾಚಾರ