ಇನ್‌ ಸ್ಟಾಗ್ರಾಂ ತಾರೆಯೊಬ್ಬಳು ತಾನು ಸ್ನಾನ ಮಾಡಿದ ನೀರನ್ನ ಮಾಡಿದ್ದೇನು ಗೊತ್ತಾ?

ಮಂಗಳವಾರ, 23 ಜುಲೈ 2019 (09:22 IST)
ದಕ್ಷಿಣ ಆಫ್ರಿಕಾ : ಇನ್‌ ಸ್ಟಾಗ್ರಾಂ ತಾರೆಯೊಬ್ಬಳು ತಾನು ಸ್ನಾನ ಮಾಡಿದ ನೀರನ್ನು ಮಾರಾಟ ಮಾಡಿ ಖ್ಯಾತಿ ಪಡೆದಿದ್ದು, ಇದು ಸಖತ್ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದ  ಬೆಲ್ಲೆ ಡೆಲ್ಫೈನ್‌ ಎಂಬಾಕೆ 4.5 ದಶಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಳು. ಈಕೆ ತಾನು ಸ್ನಾನ ಮಾಡಿದ ನೀರನ್ನು $30(2000ರೂ)ಗೆ ಮಾರಾಟ ಮಾಡಿ ಖ್ಯಾತಿ  ಗಳಿಸಿದ್ದಾಳೆ. ಹಾಗೇ ಈಕೆ ಆಗಾಗ ಅಶ್ಲೀಲ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದು. ಒಂದು ವೇಳೆ ತನ್ನ ಫೋಟೊಗೆ ಒಂದು ಮಿಲಿಯನ್ ಲೈಕ್ಸ್ ಬಂದರೆ ಫೋರ್ನ್ ಹಬ್ ನಲ್ಲಿ ಖಾತೆ ತೆರೆಯಬಹುದು ಎಂದು ಯೋಚಿಸಿದ್ದಳು.


ಆದರೆ ಈಕೆಯ ಅಕೌಂಟ್‌ ವಿರುದ್ಧ ಸಾಕಷ್ಟು ದೂರುಗಳು ಬಂದ ಕಾರಣ, ಆಕೆಯ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು, ಸೈಟ್ ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡೆಲ್ಫೈನ್‌ ನ ಖಾತೆಯನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವೈಯಕ್ತಿಕ ಬಳಕೆಯ ವಿದ್ಯುತ್ ವಾಹನಗಳಿಗಿಲ್ಲ ಸಬ್ಸಿಡಿ