Webdunia - Bharat's app for daily news and videos

Install App

ಮರುಬಳಕೆ ಕಾಗದ ಸಂಶೋಧಿಸಿದ ಚೀನಾ

Webdunia
ಸೋಮವಾರ, 7 ನವೆಂಬರ್ 2016 (12:14 IST)
ಕಾಗದದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಶೋಧನೆಗಿಳಿದ ಚೀನಾದ ವಿಜ್ಞಾನಿಗಳು ಕಡಿಮೆ ವೆಚ್ಚದ, ಮರುಬಳಕೆಯ ಪರಿಸರ ಸ್ನೇಹಿ ಕಾಗರದವನ್ನು ತಯಾರಿಸಿದ್ದಾರೆ.

ಶಾದೊಂದ್ ವಿಶ್ವವಿದ್ಯಾಲಯದ ಸಂಶೋಧಕರಾದ ಟಿಂಗ್ ವಾಂಗ್, ದೈರಾಂಗ್ ಚೆನ್ ನೇತೃತ್ವದಲ್ಲಿ ಟಂಗ್‌ಸ್ಟನ್ ಆಕ್ಸೈಡ್ ಮತ್ತು ಪಾಲಿವಿನೈಲ್ ಪೈರೊಲಿಡೊನ್ ಮಿಶ್ರಣದಿಂದ  ಮರುಬಳಕೆ ಮಾಡಬಹುದಂತಹ ಕಾಗದವನ್ನು ತಯಾರಿಸಿದ್ದಾರೆ.
 
ಈ ಹಾಳೆ ಮಾದರಿ ವಸ್ತುವಿನ ಮೇಲೆ ಮುದ್ರಿತವಾದ ಚಿತ್ರ ಅಥವಾ ಅಕ್ಷರವನ್ನು 30 ಸೆಕೆಂಡ್ ನೇರಳಾತೀತ ಬೆಳಕಿಗೆ ಹಿಡಿದಾಗ ಅದು ಬಿಳಿ ಬಣ್ಣದಿಂದ ದಟ್ಟ ನೀಲಿ ಬಣ್ಣಕ್ಕೆ  ತಿರುಗುತ್ತದೆ. ಹೀಗಾಗಿ ಮುದ್ರಿತ ಭಾಗವನ್ನು ಅಳಿಸಬಹುದು. ಕಾಗದದ ಮೇಲನ ಬಣ್ಣವನ್ನು ಅಳಿಸಲು 30 ನಿಮಿಷ ಅದನ್ನು ಬಿಸಿ ಮಾಡಿದರಾಯಿತು.ಇದನ್ನು 40 ಬಾರಿ ಬಳಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 
 
ಇಂತಹ ಕಾಗದ ಬಳಕೆಗೆ ಬಂದರೆ ಮರಗಳ ಮಾರಣಹೋಮವನ್ನು ತಗ್ಗಿಸಬಹುದು ಎಂದು ಪರಿಸರವಾದಿಗಳು ಸಂತಷ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾತೃಪಕ್ಷಕ್ಕೆ ಮೋಸಮಾಡಿದ ಸಿದ್ದರಾಮಯ್ಯನವರು ಹೆತ್ತ ತಾಯಿಗೆ ಮಾಡಿದ ದ್ರೋಹಕ್ಕೆ ಸಮ: ನಿಖಿಲ್ ಕುಮಾರಸ್ವಾಮಿ

ಇರಾನ್ ದಾಳಿ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಬೆಲೆ ಏರಿಕೆಯ ಮಧ್ಯೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹58.50ಕಡಿತ

ಕೈಲಾಗದವನು ಮೈಪರಚಿಕೊಂಡ, ಕೋವಿಡ್ ಲಸಿಕೆ ಬಿಜೆಪಿ ಲಸಿಕೆಯಲ್ಲ: ಸಿಎಂಗೆ ಟಾಂಗ್ ಕೊಟ್ಟ ಆರ್‌ ಅಶೋಕ್‌

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ಮುಂದಿನ ಸುದ್ದಿ
Show comments